ಮತ್ತೊಂದು ‘ಮೈಸೂರು ಮಲ್ಲಿಗೆ’ ಪರಿಮಳ| ಪ್ರೊಫೆಸರ್ ನ ಕಾಮಪುರಾಣ ಬಿಚ್ಚಿಟ್ಟ ಪತ್ನಿ…!
ಮೈಸೂರು: ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪತ್ನಿಯ ಕೈಗೇ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಹಾಕಿಕೊಂಡಿರುವ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಮತ್ತಷ್ಟು ಕಾಮಪುರಾಣವನ್ನು ಅವರ ಪತ್ನಿಯೇ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ. ಮೈಸೂರು ವಿವಿಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಾಮಚಂದ್ರ ತನ್ನಿಂದ ಪಿಎಚ್ಡಿ ಮಾರ್ಗದರ್ಶನ ಪಡೆಯುತ್ತಿದ್ದ ವಿದ್ಯಾರ್ಥಿನಿಯನ್ನು ಮನೆಗೇ ಕರೆಸಿಕೊಂಡಿದ್ದು, ಅದಾದ ಸ್ವಲ್ಪ ಸಮಯಕ್ಕೆ ಪತ್ನಿಯೂ ಮನೆಗೆ ಬಂದಿದ್ದರಿಂದ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ವಿದ್ಯಾರ್ಥಿನಿ ಹಾಗೂ ಪತಿ ಇಬ್ಬರನ್ನೂ ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಗೆ ಕರೆದುಕೊಂಡು ಬಂದಿರುವ ಪತ್ನಿ ಲೋಲಾಕ್ಷಿ, […]
ಮತ್ತೊಂದು ‘ಮೈಸೂರು ಮಲ್ಲಿಗೆ’ ಪರಿಮಳ| ಪ್ರೊಫೆಸರ್ ನ ಕಾಮಪುರಾಣ ಬಿಚ್ಚಿಟ್ಟ ಪತ್ನಿ…! Read More »