ಹರಿಹರದಲ್ಲಿ ಭೀಕರ ಅಪಘಾತ| ಮೂವರು ಸಾವು; ಏಳು ಮಂದಿ ಗಂಭೀರ|
ಸಮಗ್ರ ನ್ಯೂಸ್: ಅಟೋ ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ, ಮೂವರು ಮೃತಪಟ್ಟಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದಿದೆ. ಹರಿಹರ – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಹರಿಹರದಿಂದ ಬೆಳ್ಳೂಡಿ ಕಡೆಗೆ ಹೊರಟಿದ್ದ ಆಟೊ ಹಾಗೂ ಮಲೆಬೆನ್ನೂರು ಕಡೆಯಿಂದ ಹರಿಹರದ ಕಡೆಗೆ ಬರುತ್ತಿದ್ದ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನಾಗೇನಹಳ್ಳಿಯ ಚಂದ್ರಮ್ಮ (65), […]
ಹರಿಹರದಲ್ಲಿ ಭೀಕರ ಅಪಘಾತ| ಮೂವರು ಸಾವು; ಏಳು ಮಂದಿ ಗಂಭೀರ| Read More »










