ಮಹಿಳೆಯ ಖಾಸಗಿ ಅಂಗದೊಳಗಿತ್ತು ಗಾಜಿನ ಚೂರು| ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ಶಾಕ್
ಸಮಗ್ರ ಡಿಜಿಟಲ್ ಡೆಸ್ಕ್: ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರನ್ನೂ ಬೆಚ್ಚಿ ಬೀಳಿಸಿದಂತಹ ಘಟನೆ ಇದು. ಟ್ಯುನೀಶಿಯಾದ 45 ವರ್ಷದ ಮಹಿಳೆಯೊಬ್ಬಳ ಖಾಸಗಿ ಅಂಗದಲ್ಲಿ 4 ವರ್ಷಗಳಿಂದ ಗಾಜಿನ ಚೂರೊಂದು ಸಿಕ್ಕಿಹಾಕಿಕೊಂಡಿತ್ತು. ಅದನ್ನು ಹೊರತೆಗೆದ ವೈದ್ಯರೇ ಶಾಕ್ ಆಗಿದ್ದಾರೆ. ಈ ಮಹಿಳೆಗೆ ಯಾವಾಗಲೂ ಖಾಸಗಿ ಅಂಗದಲ್ಲಿ ತೀವ್ರ ನೋವು ಬರುತ್ತಿತ್ತು. ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತಿತ್ತು. ಕಳೆದ 4 ವರ್ಷಗಳಿಂದ ನೋವು ಉಣ್ಣುತ್ತಿದ್ದ ಮಹಿಳೆ ಕೊನೆಗೂ ತಪಾಸಣೆಗಾಗಿ ವೈದ್ಯರ ಬಳಿ ಹೋಗಿದ್ದಾಳೆ. ಮಹಿಳೆಯ ಖಾಸಗಿ ಅಂಗದಲ್ಲಿ 8 […]
ಮಹಿಳೆಯ ಖಾಸಗಿ ಅಂಗದೊಳಗಿತ್ತು ಗಾಜಿನ ಚೂರು| ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ಶಾಕ್ Read More »









