ಪುತ್ತೂರು: ಅಪ್ರಾಪ್ತ ಬಾಲಕನ ಅಪಹರಿಸಿ ಅತ್ಯಾಚಾರಗೈದ ಅಪರಿಚಿತ; ದೂರು ದಾಖಲು
ಸಮಗ್ರ ನ್ಯೂಸ್: ಅಪರಿಚಿತ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕನನ್ನು ಕಾಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕಾವು ಬಳಿ ನಡೆದಿದೆ. ತನ್ನ ಅಜ್ಜಿಯ ಜೊತೆ ಸೊಸೈಟಿಗೆ ಬಂದಿದ್ದ ಬಾಲಕನನ್ನು ಬೈಕ್ ನಲ್ಲಿ ಬಂದ ಅಪರಿಚಿತನೊಬ್ಬ ಅಜ್ಜಿ ಮನೆಗೆ ಬಿಡುತ್ತೇನೆಂದು ಹೇಳಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಬಾಲಕ ಬೈಕ್ ಹತ್ತುತ್ತಿದ್ದಂತೆ ಈಶ್ವರಮಂಗಲ ಕಡೆ ಹೋಗುವ ರಸ್ತೆಯಲ್ಲಿ ಕಾಡಿನತ್ತ ಕರೆದುಕೊಂಡು ಹೋಗಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಘಟನೆ ಕುರಿತು ಸಂತ್ರಸ್ತ ಬಾಲಕನ ತಂದೆ ದೂರು
ಪುತ್ತೂರು: ಅಪ್ರಾಪ್ತ ಬಾಲಕನ ಅಪಹರಿಸಿ ಅತ್ಯಾಚಾರಗೈದ ಅಪರಿಚಿತ; ದೂರು ದಾಖಲು Read More »










