ಮಂಗಳೂರು : ಹೆಜಮಾಡಿ ಟೋಲ್ ಪ್ಲಾಜಾ- ಶೌಚಾಲಯವಿಲ್ಲದೆ ಪರದಾಟ
ಸಮಗ್ರ ನ್ಯೂಸ್ : ಟೋಲ್ ನಿರ್ವಾಹಣೆ, ಸುಂಕ ವಸೂಲಿಗೆ ಹೊಸ ಕಂಪನಿ ಹೆಜಮಾಡಿಗೆ ವಕ್ಕರಿಸಿದ್ದರೂ ಹಳೆಯ ಸಮಸ್ಯೆಗಳು ಜೀವಂತವಿದ್ದು, ಕಳೆದ ಸುಮಾರು ಹತ್ತು ದಿನಗಳಿಂದ ಶೌಚಾಲಯ ದುರಸ್ಥಿ ಹೆಸರಲ್ಲಿ ಮುಚ್ಚಿದ್ದು ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ. ಶೌಚಾಲಯವನ್ನು ಹೈಟೆಕ್ ಮಾಡುವುದಾಗಿ ಬದಲಿ ವ್ಯವಸ್ಥೆ ಕಲ್ಪಿಸದೆ ಶೌಚಾಲಯವನ್ನು ಮುಚ್ಚಿ ಕಾಮಗಾರಿ ಆರಂಭಿಸಲಾಗಿದ್ದು, ಇದೀಗ ಕೆಲ ದಿನಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು , ಅಗೆದು ಹಾಕಲಾದ ಅರೆಬರೆ ಶೌಚಾಲಯ ಭೇಟಿ ಸಂದರ್ಭ ಗೊಚರಿಸುತ್ತದೆ. ಪುರುಷರು ವಿಧಿ ಇಲ್ಲದೆ ಟೋಲ್ ಪ್ರದೇಶದಲ್ಲಿ ಬಯಲು ಮೂತ್ರ
ಮಂಗಳೂರು : ಹೆಜಮಾಡಿ ಟೋಲ್ ಪ್ಲಾಜಾ- ಶೌಚಾಲಯವಿಲ್ಲದೆ ಪರದಾಟ Read More »









