ಸುಳ್ಯ: ತಿಂಗಳ ಕರುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಡಾ. ನಿತಿನ್ ಪ್ರಭು
ಸಮಗ್ರ ನ್ಯೂಸ್: ಬಾಯಿ ಬಳಿ ಮೂಳೆ ಮುರಿತಕ್ಕೊಳಗಾದ ಒಂದು ತಿಂಗಳ ಕರುವಿಗೆ ಸುಳ್ಯ ಪಶುವೈದ್ಯಾಧಿಕಾರಿಯಾದ ಡಾ. ನಿತಿನ್ ಪ್ರಭು ಮತ್ತು ಡಾ. ನಾಗರಾಜ್ Rtd ಕೇರಳ ವೆಟ್ನರಿ ಕೌನ್ಸಿಲ್ ಪಶು ವೈದ್ಯಕೀಯ ಪರಿಷತ್ ನ ಕನ್ಸಲ್ಟೆಂಟ್ ಆಗಿದ್ದವರು ಶಸ್ತ್ರಚಿಕಿತ್ಸೆ ಮಾಡಿಸಿ ಯಶಸ್ವಿಯಾಗಿದ್ದಾರೆ. https://m.facebook.com/story.php?story_fbid=pfbid034ZJTy4JRKJz5mnHWff4zmmKyLRfFi68AVQLcLkiJbcWmbuewj82G4QkMXPSRyANCl&id=100067962716650&mibextid=Nif5oz ಸುಳ್ಯದ, ಐವರ್ನಾಡು ಗ್ರಾಮದ ಕೃಷ್ಣಪ್ಪ ಕುಕ್ಕುಡೇಲು ಎಂಬವವರ ಒಂದು ತಿಂಗಳ ಕರು ಕಮರಿಗೆ ಬಿದ್ದು ಬಾಯಿ ಭಾಗದ ದವಡೆ ಮೂಳೆ ಮುರಿತಕ್ಕೊಳಕ್ಕಾಗಿತ್ತು. ಇದನ್ನು ಪರೀಕ್ಷಿಸಿದ ಸುಳ್ಯದ ಪಶುವೈದ್ಯಾಧಿಕಾರಿಯಾದ ಡಾ. ನಿತಿನ್ ಪ್ರಭು ಮತ್ತು
ಸುಳ್ಯ: ತಿಂಗಳ ಕರುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಡಾ. ನಿತಿನ್ ಪ್ರಭು Read More »










