ಮಂಗಳೂರು:ಜಿಎಸ್‌ಟಿ ಮಾಹಿತಿ ಕಾರ್ಯಾಗಾರ| ಸಂಪನ್ನ ರಾಷ್ಟ್ರ ನಿರ್ಮಾಣ ಸಹಕಾರ ಭಾರತಿ ಧ್ಯೇಯ- ಕೊಂಕೋಡಿ
ಸಮಗ್ರ ನ್ಯೂಸ್: ಪಾರದರ್ಶಿತ್ವದ ಜತೆ ಪ್ರಾಮಾಣಿಕ ಜನರ ಬಲದಿಂದ ಸಹಕಾರಿ ರಂಗವನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಕಾರ್ಯತತ್ಪರ ನಿಸ್ವಾರ್ಥ ಸಂಘಟನೆ ಸಹಕಾರ ಭಾರತಿ. ಸಹಕಾರಿ ಕ್ಷೇತ್ರದ ಸದೃಢತೆ ಮುಖೇನ ಸಂಪನ್ನ ರಾಷ್ಟ್ರ ನಿರ್ಮಾಣ ಸಹಕಾರ ಭಾರತಿಯ ಪ್ರಧಾನ ಧ್ಯೇಯ ಎಂದು ಕ್ಯಾಂಪ್ಕೋ ಮಾಜಿ ಅಧ್ಯಕ್ಷ, ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕೊಂಕೋಡಿ ಪದ್ಮನಾಭ ಹೇಳಿದರು. ಸಹಕಾರಿ ಭಾರತಿ ಮಹಾನಗರ ಜಿಲ್ಲೆ ಮಂಗಳೂರು ವತಿಯಿಂದ, ಅ.2ರಂದು ನಗರದ ಶರವು ಶ್ರೀ ಮಹಾಗಣಪತಿ ದೇಗುಲ ಬಳಿಯ ಬಾಲಂಭಟ್ ಸಭಾಂಗಣದಲ್ಲಿ ಸಂಪನ್ನಗೊಂಡ,
ಮಂಗಳೂರು:ಜಿಎಸ್‌ಟಿ ಮಾಹಿತಿ ಕಾರ್ಯಾಗಾರ| ಸಂಪನ್ನ ರಾಷ್ಟ್ರ ನಿರ್ಮಾಣ ಸಹಕಾರ ಭಾರತಿ ಧ್ಯೇಯ- ಕೊಂಕೋಡಿ Read More »










