ಚೇತರಿಕೆ ಕಂಡ ಕನ್ನಡ ಚಿತ್ರರಂಗ| ಇಂದು ಮೂರು ಚಿತ್ರಗಳು ತೆರೆಗೆ
ಬೆಂಗಳೂರು: ಎರಡನೇ ಲಾಕ್ಡೌನ್ನಿಂದ ಮಂಕಾಗಿದ್ದ ಸಿನಿಮಾ ಕ್ಷೇತ್ರ ಮತ್ತೆ ಹಳಿಗೆ ಮರಳುತ್ತಿದೆ. ಕನ್ನಡ ಚಿತ್ರರಂಗ ನಿಧಾನಕ್ಕೆ ಚೇತರಿಸಿಕೊಂಡಿದ್ದು, ಈಗಾಗಲೇ ‘ಸಲಗ’, ‘ಕೋಟಿಗೊಬ್ಬ 3’, ‘ಭಜರಂಗಿ 2’ ಮುಂತಾದ ಸಿನಿಮಾಗಳು ತೆರೆಕಂಡು ಸ್ಯಾಂಡಲ್ವುಡ್ ವಹಿವಾಟಿಗೆ ಮರುಜೀವ ನೀಡಿವೆ. ಒಂದೊಂದೇ ಸಿನಿಮಾಗಳು ರಿಲೀಸ್ ಆಗುತ್ತಿರುವುದರಿಂದ ಚಿತ್ರೋದ್ಯಮಿಗಳಿಗೆ ಮತ್ತು ಪ್ರೇಕ್ಷಕರಿಗೆ ಖುಷಿ ನೀಡಿದೆ. ಈ ವಾರ ಕನ್ನಡದ ಬಹುನಿರೀಕ್ಷಿತ ಮೂರು ಸಿನಿಮಾಗಳು ರಿಲೀಸ್ ಆಗುತ್ತಿವೆ. ರಮೇಶ್ ಅರವಿಂದ್ ನಟನೆಯ ‘100’, ಮನುರಂಜನ್ ರವಿಚಂದ್ರನ್ ಅಭಿನಯದ ‘ಮುಗಿಲ್ ಪೇಟೆ’ ಹಾಗೂ ರಾಜ್ ಬಿ. […]
ಚೇತರಿಕೆ ಕಂಡ ಕನ್ನಡ ಚಿತ್ರರಂಗ| ಇಂದು ಮೂರು ಚಿತ್ರಗಳು ತೆರೆಗೆ Read More »










