ಮತ್ತೆ ಬರಲಿದೆ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’| ಆಡಿಷನ್ ಶುರುವಾಗಿದೆ ಈಗ…
ಸಮಗ್ರ ನ್ಯೂಸ್: ಜೀ ಕನ್ನಡ ವಾಹಿನಿಯಲ್ಲಿ ಹಲವು ರಿಯಾಲಿಟಿ ಶೋ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಸಿಂಗಿಂಗ್ ಹಾಗೂ ಡ್ಯಾನ್ಸಿಂಗ್ ಶೋಗಳಿಂದ ಹಿಡಿದು ಕಾಮಿಡಿ ಶೋವರೆಗೆ ಎಲ್ಲಾ ರಿಯಾಲಿಟಿ ಶೋಗಳು ಹಿಟ್ ಆಗಿದೆ. ಇದೀಗ ಮತ್ತೊಂದು ಹೊಸ ರಿಯಾಲಿಟಿ ಶೋ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಸದ್ಯ , ವಾಹಿನಿ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಎಂಬ ಹೆಸರಿನ ಪ್ರೋಮೋ ಬಿಡುಗಡೆ ಮಾಡಿದೆ. ಅಕುಲ್ ಬಾಲಾಜಿ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ಸದ್ಯ. ಇದರ ಆಡಿಷನ್ ನಡೆಯುತ್ತಿದೆ. ಹಳ್ಳಿ ಜೀವನ […]
ಮತ್ತೆ ಬರಲಿದೆ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’| ಆಡಿಷನ್ ಶುರುವಾಗಿದೆ ಈಗ… Read More »










