‘ಮೆನ್ ವಿಲ್ ಬಿ ಮೆನ್’| ನಾ ನಾಯಕಿ ಸಮಾವೇಶದಲ್ಲಿ ನಿರೂಪಕಿಯನ್ನು ಕೆಕ್ಕರಿಸಿ ನೋಡಿದ ಸಿದ್ದರಾಮಯ್ಯ
ಸಮಗ್ರ ನ್ಯೂಸ್: ಕಾಂಗ್ರೆಸ್ ನ ಮಹಿಳಾ ಸಮಾವೇಶ ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನಿರೂಪಕಿಯನ್ನು ನೋಡಿರುವ ವಿಡಿಯೋ ವೈರಲ್ ಆಗುತ್ತಿದೆ. ಅರಮನೆ ಮೈದಾನದಲ್ಲಿ ನಡೆದ ‘ನಾ ನಾಯಕಿ’ ಸಮಾವೇಶದಲ್ಲಿ ಪ್ರಿಯಾಂಕಾ ವಾದ್ರಾ ಬಂದು ಮಾತಾನಾಡಿದ್ದು ಸುದ್ದಿಯೇನೋ ಆಯಿತು. ಆದರೆ, ಇದರ ನಡುವೆ ಸಿದ್ಧರಾಮಯ್ಯ ಅವರ ಕೆಲವೇ ಸೆಕೆಂಡ್ನ ವಿಡಿಯೋ ಸಖತ್ ವೈರಲ್ ಆಗಿದೆ. ಇಡೀ ಸಮಾವೇಶದ ಕಾರ್ಯಕ್ರಮದ ವೇದಿಕೆಯಲ್ಲಿ ಪುರುಷ ನಾಯಕರಿಗೆ ಅವಕಾಶವಿರಲಿಲ್ಲ. ವೇದಿಕೆಯ ಎಲ್ಲಾ ಕಡೆ ಸಂಪೂರ್ಣ ಕಾಂಗ್ರೆಸ್ ನಾಯಕಿಯರೇ ತುಂಬಿ ಹೋಗಿದ್ದರು. […]
‘ಮೆನ್ ವಿಲ್ ಬಿ ಮೆನ್’| ನಾ ನಾಯಕಿ ಸಮಾವೇಶದಲ್ಲಿ ನಿರೂಪಕಿಯನ್ನು ಕೆಕ್ಕರಿಸಿ ನೋಡಿದ ಸಿದ್ದರಾಮಯ್ಯ Read More »










