ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದನೇ ಚಂದ್ರಶೇಖರ್? ಪೊಲೀಸರ ತನಿಖೆಯನ್ನೇ ಅನುಮಾನಿಸಿದ ರೇಣುಕಾಚಾರ್ಯ!!
ಸಮಗ್ರ ನ್ಯೂಸ್: ಹೊನ್ನಾಳಿಯ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಚಂದ್ರಶೇಖರ್ ಅವರದ್ದು ಕೊಲೆಯಲ್ಲ ಎಂದು ತಿಳಿದು ಬಂದಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಲವು ವಿಷಯಗಳು ಬೆಳಕಿಗೆ ಬಂದಿದೆ. ಸಿಡಿಆರ್ ರಿಪೋರ್ಟ್ ಪ್ರಕಾರ, ಘಟನೆ ನಡೆದ ಸ್ಥಳ ಅಂದ್ರೆ ಕಾರ್ ಮತ್ತು ಚಂದ್ರಶೇಖರ್ ಶವ ಪತ್ತೆಯಾದ ಜಾಗದಲ್ಲಿ ಬೇರೆ ಯಾವುದೇ ಮೊಬೈಲ್ಗಳು ಪತ್ತೆಯಾಗಿಲ್ಲ. ಇನ್ನು ಪ್ರಕರಣ ಸಂಬಂಧ ಚಂದ್ರಶೇಖರ್ ಸ್ನೇಹಿತರು ನೀಡಿದ ಹೇಳಿಕೆಯಲ್ಲಿ ಯಾವುದೇ ಗೊಂದಲಗಳು ಇರಲಿಲ್ಲ. ಈ […]
ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದನೇ ಚಂದ್ರಶೇಖರ್? ಪೊಲೀಸರ ತನಿಖೆಯನ್ನೇ ಅನುಮಾನಿಸಿದ ರೇಣುಕಾಚಾರ್ಯ!! Read More »










