ಬಿಜೆಪಿ ಶಾಸಕ ಯತ್ನಾಳ್ – ಸಚಿವ ಜಮೀರ್ ಮಾತುಕತೆ: ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರ ರಿಯಾಕ್ಷನ್ ಏನು
ಸಮಗ್ರ ನ್ಯೂಸ್: ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಜಮೀರ್ ಅಹಮದ್ಖಾನ್ ಇಬ್ಬರು ಭೇಟಿಯಾಗಿದ್ದು,ಕುತೂಹಲ ಮೂಡಿಸಿದೆ. ಸದನದ ಒಳಗೆ ಹಾಗೂ ಸದನದ ಹೊರಗೆ ಗುದ್ದಾಡುವ ಜಮೀರ್ ಹಾಗೂ ಯತ್ನಾಳ್ ಇಬ್ಬರೂ ಭೇಟಿ ಮಾಡಿದ್ದು, ಇಬ್ಬರು ನಗುತ್ತಿರುವ ಪೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಜಮೀರ್ ಹಾಗೂ ಯತ್ನಾಳ್ ಇಬ್ಬರೂ ಒಬ್ಬರ ಹೆಸರನ್ನು ಕೇಳಿದರೂ ಕೆಂಡಾಮಂಡಲರಾಗುತ್ತಿದ್ದರು. ಈ ರೀತಿ ಇರುವಾಗಲೇ ಇಬ್ಬರು ಭೇಟಿ ಮಾಡಿರುವ ಪೋಟೋಗಳು ಎಲ್ಲಾ ಕಡೆ ವೈರಲ್ ಆಗಿದ್ದು, […]
ಬಿಜೆಪಿ ಶಾಸಕ ಯತ್ನಾಳ್ – ಸಚಿವ ಜಮೀರ್ ಮಾತುಕತೆ: ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರ ರಿಯಾಕ್ಷನ್ ಏನು Read More »










