ವಿಜ್ಞಾನ, ತಂತ್ರಜ್ಞಾನ ಇಲಾಖೆಯಲ್ಲಿ ಉದ್ಯೋಗಕ್ಕೆ ಆಹ್ವಾನ, ಉತ್ತಮ ಸಂಬಳ ಕೂಡ!,
ಸಮಗ್ರ ಉದ್ಯೋಗ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಗದಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಕ್ಯುರೇಟರ್, ಎಜುಕೇಶನ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 21, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್/ಪೋಸ್ಟ್ ಮೂಲಕ ಅಪ್ಲೈ ಮಾಡಬೇಕು. ಹುದ್ದೆಯ ಮಾಹಿತಿ:ಕ್ಯುರೇಟರ್- 1ಎಜುಕೇಶನ್ ಅಸಿಸ್ಟೆಂಟ್-1ಟೆಕ್ನಿಕಲ್ ಅಸಿಸ್ಟೆಂಟ್- 1ಟೆಕ್ನಿಷಿಯನ್- 1 ವಿದ್ಯಾರ್ಹತೆ:ಕ್ಯುರೇಟರ್- ಎಂ.ಎಸ್ಸಿಎಜುಕೇಶನ್ ಅಸಿಸ್ಟೆಂಟ್- ಬಿ.ಎಸ್ಸಿ, ಬಿ.ಎಡ್ಟೆಕ್ನಿಕಲ್ ಅಸಿಸ್ಟೆಂಟ್- ಡಿಪ್ಲೊಮಾ, ಬಿಇಟೆಕ್ನಿಷಿಯನ್- 10ನೇ […]
ವಿಜ್ಞಾನ, ತಂತ್ರಜ್ಞಾನ ಇಲಾಖೆಯಲ್ಲಿ ಉದ್ಯೋಗಕ್ಕೆ ಆಹ್ವಾನ, ಉತ್ತಮ ಸಂಬಳ ಕೂಡ!, Read More »










