ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ‘ಯಕ್ಷತರಂಗ’ ಯಕ್ಷಗಾನ ತರಬೇತಿ ಕಾರ್ಯಕ್ರಮ ಉದ್ಘಾಟನೆ
ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ “ಯಕ್ಷತರಂಗ” ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಆಶ್ರಯದಲ್ಲಿ ಸೆ.29 ರಂದು ಯಕ್ಷಗಾನ ತಂಡದ ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ಯಕ್ಷಗಾನ ಗುರುಗಳಾದ ರಾಧಾಕೃಷ್ಣ ಗೌಡ ಅಗೋಳಿಕಜೆ ನೆರವೇರಿಸಿದರು. ಈ ಸಮಯದಲ್ಲಿ ರಚನಾರವರು ಗಣಪತಿ ದೇವರನ್ನು ಸ್ತುತಿಸಿದರು.ಐಕ್ಯೂಎಸಿ ಸಂಯೋಜಕರಾದ ಪ್ರೊ. ಲತಾ ಬಿ. ಟಿ.ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದರು. ಯಕ್ಷತರಂಗದ ಸಂಯೋಜಕರಾದ ಪ್ರೊ.ಮನೋಹರ.ಕೆ. ಪ್ರಾಸ್ತವಿಕ ನುಡಿಗಳನ್ನಾಡಿದರು. ಕಲ್ಪನಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಒಂಪ್ರಕಾಶ್ ಸ್ವಾಗತಿದರು. ಯಕ್ಷತರಂಗದ ವಿದ್ಯಾರ್ಥಿ ನಾಯಕನಾದ ಉದಯ್ […]
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ‘ಯಕ್ಷತರಂಗ’ ಯಕ್ಷಗಾನ ತರಬೇತಿ ಕಾರ್ಯಕ್ರಮ ಉದ್ಘಾಟನೆ Read More »










