ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ಈ ವಾರ ಸೂರ್ಯನು ಸ್ವಸ್ಥಾನಕ್ಕೆ ಬರಲಿದ್ದಾನೆ. ಶುಕ್ರನೂ ಚಂದ್ರನ ರಾಶಿಯನ್ನು ಪ್ರವೇಶಿಸಿದ್ದಾನೆ. ದೇವಿಯ ಉಪಾಸಕರಿಗೆ ಶುಭಕಾಲ. ವಾರಾಂತ್ಯದಲ್ಲಿ ಪ್ರಮಾಣಗಳನ್ನು ಇಟ್ಟುಕೊಳ್ಳದೇ, ಯಾವುದೇ ಮಹತ್ಕಾರ್ಯವನ್ನು ಆರಂಭಿಸದೇ ದೈವಬಲವನ್ನು ತಂದುಕೊಳ್ಳಿ. ಆ.17ರಿಂದ 24ರವರೆಗಿನ ನಿಮ್ಮ ರಾಶಿಗಳ ಫಲಾಫಲ ಈ ಕೆಳಗಿನಂತಿವೆ ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಯಾರು ಎಷ್ಟೇ ಹೇಳಿದರೂ ನೀವು ನಿಮ್ಮ ತನವನ್ನು ಬಿಟ್ಟು ಹೋಗಲಾರಿರಿ. ಗಳಿಸಿದ ಹಣವೂ ಗೊತ್ತಾಗದಂತೆ ಖಾಲಿಯಾಗಬಹುದು. ಯಾವ ಭಾವವೂ ಇಲ್ಲದೇ ಏನನ್ನೋ ಯೋಚಿಸುತ್ತಲೇ ಇರುವಿರಿ. […]
ದ್ವಾದಶ ರಾಶಿಗಳ ವಾರಭವಿಷ್ಯ Read More »










