ಚಿಕ್ಕ ಪಯಣವಾದರೂ ಅನುಭವವಂತೂ ಹಿರಿದಾಗಿತ್ತು
ಒಂದು ಟೀಂ ರೆಡಿ ಮಾಡಿ ಅದನ್ನು ಒಗ್ಗೂಡಿಸಿ ಹೋಗುವುದು ಸುಲಭದ ಮಾತಲ್ಲ. ಅದಕ್ಕಾಗಿ ಹಲವು ದಿನದ ಪ್ರಯತ್ನ ಎಡೆಬಿಡದೇ ಸಾಗಿತ್ತು. ಕೆಲಸದ ಬ್ಯುಸಿ ಶೆಡ್ಯೂಲ್ ನಲ್ಲೂ ಅವರಿಗೊಮ್ಮೆ, ಇವರಿಗೊಮ್ಮೆ ಕಾಲ್ ಮಾಡಿ, ಮೆಸೇಜ್ ಮಾಡಿ ಕೆಲವೊಮ್ಮೆ ಬೈದು 27 ಜನರನ್ನು ಒಟ್ಟು ಸೇರಿಸಿ ಕಾಫಿ ನಾಡು ಚಿಕ್ಕಮಗಳೂರಿಗೆ ಕರೆತರುವಲ್ಲಿ ನಮ್ ಹವ್ಯ ಮೇಡಂ ಹಾಗೂ ಅವರಿಗೆ ಸಹವರ್ತಿಯಾಗಿ ನಿಂತ ಸೌಮ್ಯ ಮೇಡಂಗೆ ಥ್ಯಾಂಕ್ಸ್ ಹೇಳಲೇಬೇಕು. ಗಂಡ್ ಹೈಕಳನ್ನು ಮೀರಿಸಿ ಹೆಣ್ಮಕ್ಳೇ ಸ್ಟ್ರಾಂಗ್ ಗುರು ಅಂತ ತೋರಿಸಿಕೊಟ್ರು.ಹಿಂದಿನ ವರ್ಷದ […]
ಚಿಕ್ಕ ಪಯಣವಾದರೂ ಅನುಭವವಂತೂ ಹಿರಿದಾಗಿತ್ತು Read More »



