ನೀವ್ ಬೆಂಗಳೂರಿಗೆ ಹೋಗ್ತಿದೀರಾ? ಹಾಗಿದ್ರೆ ಈ ನಿಯಮ ಪಾಲನೆ ಕಡ್ಡಾಯ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಗಣನೀಯವಾಗಿ ಇಳಿಮುಖವಾಗುತ್ತಿದೆ. ಈಗ ಕೇವಲ 2 ರಿಂದ 3 ಸಾವಿರ ಕೋವಿಡ್ ಪ್ರಕರಣಗಳಷ್ಟೇ ಪತ್ತೆಯಾಗುತ್ತಿದೆ. ನಗರದಲ್ಲಿ ಸರ್ಕಾರ ಲಾಕ್‌ಡೌನ್ ಸಡಿಲಿಸಿ ಅನ್‌ಲಾಕ್ ಮಾಡಿದ ಪರಿಣಾಮದಿಂದ ಕೊರೊನಾ ಸೋಂಕಿನಲ್ಲಿ ಹೆಚ್ಚಳವಾಗುವ ಸಾಧ್ಯತೆಯಿರು ಕಾರಣ ಕಠಿಣ ನಿಯಮಗಳನ್ನು ಹೊರಡಿಸಲಾಗಿದೆ. ಬೇರೆ ಬೇರೆ ರಾಜ್ಯಗಳು ಮತ್ತು ಇತರ ಜಿಲ್ಲೆಗಳಿಂದ ಕಾರ್ಮಿಕರು, ಉದ್ಯೋಗಿಗಳು ಬೆಂಗಳೂರಿನತ್ತ ದೌಡಾಯಿಸುತ್ತಿದ್ದಾರೆ. ಜೂನ್ 14 ರಿಂದ ಬೆಂಗಳೂರು ಅನ್‌ಲಾಕ್ ಆಗಿರುವ ಕಾರಣ ಬಹುತೇಕರು ತಮ್ಮ ತಮ್ಮ ಕೆಲಸ ಮತ್ತು ಉದ್ಯೋಗಗಳಿಗೆ ಮತ್ತೆ ಮರಳುತ್ತಿದ್ದಾರೆ. […]
ನೀವ್ ಬೆಂಗಳೂರಿಗೆ ಹೋಗ್ತಿದೀರಾ? ಹಾಗಿದ್ರೆ ಈ ನಿಯಮ ಪಾಲನೆ ಕಡ್ಡಾಯ Read More »










