ಯಕ್ಷಗಾನ ಗಾರುಡಿಗ ಬಲಿಪ ನಾರಾಯಣ ಭಾಗವತ ಇನ್ನಿಲ್ಲ
ಸಮಗ್ರ ನ್ಯೂಸ್: ತೆಂಕುತಿಟ್ಟು ಯಕ್ಷ ರಂಗದ ಖ್ಯಾತ ಭಾಗವತರಾದ ಬಲಿಪ ನಾರಾಯಣ ಭಾಗವತರು ಇಂದು(ಫೆ.16) ಸಂಜೆ ನಿಧನರಾದರು. ಇದರೊಂದಿಗೆ ಯಕ್ಷಲೋಕದಲ್ಲಿ ತನ್ನದೇ ಸ್ವರಸ್ಥಾಯಿ ನಿರ್ಮಿಸಿದ್ದ ಗಾನ ಕೋಗಿಲೆ ತನ್ನ ಹಾಡು ನಿಲ್ಲಿಸಿದೆ. ಗುರುವಾರ ಸಂಜೆ ಸುಮಾರು 6.30ರ ವೇಳೆಗೆ ಬಲಿಪ ನಾರಾಯಣ ಭಾಗವತರು ಅಸ್ತಂಗತರಾದರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಅವರ ಅಂತಿಮ ವಿಧಿ ವಿಧಾನ ಇಂದು(ಫೆ.16) ತಡರಾತ್ರಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಮೂಲತಃ ಯಕ್ಷಗಾನದ ತವರುನೆಲ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದವರಾದ ಅವರು
ಯಕ್ಷಗಾನ ಗಾರುಡಿಗ ಬಲಿಪ ನಾರಾಯಣ ಭಾಗವತ ಇನ್ನಿಲ್ಲ Read More »










