ಪುಟಾಣಿಗಳ ನಡುವೆ ಹೊಡೆದಾಟ| ಪೋಷಕರೇ ‘ಡೇ ಕೇರ್ ‘ ಸೆಂಟರ್ ಗೆ ಕಳುಹಿಸುವ ಮುನ್ನ ಎಚ್ಚರ
ಸಮಗ್ರ ನ್ಯೂಸ್: ಪುಟ್ಟ ಮಕ್ಕಳನ್ನು ಡೇ ಕೇರ್ ಸೆಂಟರ್ ಗೆ ಸೇರಿಸಿ ಕೆಲಸಕ್ಕೆ ಹೋಗುವುದು ಮಹಾನಗರಗಳಲ್ಲಿ ಮಾಮೂಲಿಯಾಗಿದೆ. ಆದರೆ ಈ ಡೇ ಕೇರ್ನಲ್ಲಿನ ಸಿಬ್ಬಂದಿ ಮಕ್ಕಳನ್ನು ಹೇಗೆ ಕೇರ್ ಮಾಡುತ್ತಾರೆ ಅನ್ನುವ ಅನುಮಾನ ಮೂಡುವಂತ ಘಟನೆಯೊಂದು ಸದ್ಯ ಬೆಂಗಳೂರಿನಲ್ಲಿ ನಡೆದಿದೆ. ನಗರದ ಚಿಕ್ಕಲಸಂದ್ರದಲ್ಲಿರುವ ಡೇ ಕೇರ್ ಸೆಂಟರ್ನಲ್ಲಿ ದೊಡ್ಡ ಮಗು ಇನ್ನೊಂದು ಸಣ್ಣ ಮಗುವಿಗೆ ಪದೇ ಪದೇ ಹೊಡೆದಿರುವಂತಹ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ. ಡೇ ಕೇರ್ ಸೆಂಟರ್ ಅಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆಯಾ
ಪುಟಾಣಿಗಳ ನಡುವೆ ಹೊಡೆದಾಟ| ಪೋಷಕರೇ ‘ಡೇ ಕೇರ್ ‘ ಸೆಂಟರ್ ಗೆ ಕಳುಹಿಸುವ ಮುನ್ನ ಎಚ್ಚರ Read More »










