ಒಂದು ದೇಶ ಒಂದು ಚುನಾವಣೆ/ ಸಾರ್ವಜನಿಕರ ಸಲಹೆ ಆಹ್ವಾನ
ಸಮಗ್ರ ನ್ಯೂಸ್: ಒಂದು ದೇಶ ಒಂದು ಚುನಾವಣೆ ವಿಷಯಕ್ಕೆ ಸಂಬಂಧಪಟ್ಟಂತೆ ಮೂರು ಕಾನೂನುಗಳನ್ನು ಆಡಳಿತಾತ್ಮಕ ಚೌಕಟ್ಟಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ಸಲಹೆ ನೀಡುವಂತೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ನೇಮಕವಾದ ಸಮಿತಿ ಜನರಲ್ಲಿ ಕೇಳಿಕೊಂಡಿದೆ. ಸಾರ್ವಜನಿಕರು ಜ.15 ರ ಒಳಗಡೆ ಸಲಹೆಯನ್ನು ಲಿಖಿತವಾಗಿ ಬರೆದು ಪೋಸ್ಟ್ ಮಾಡಬಹುದು ಅಥವಾ [email protected] ಗೆ ಇಮೇಲ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಬಹುದು. ಈ ಕುರಿತು ಜಾಹಿರಾತು ನೀಡಲಾಗಿದ್ದು, ಜನರು ನೀಡಿದ ಎಲ್ಲಾ ಸಲಹೆಯನ್ನು ಸಮಿತಿಯ ಮುಂದೆ ಇಡಲಾಗುತ್ತದೆ ಎಂದು
ಒಂದು ದೇಶ ಒಂದು ಚುನಾವಣೆ/ ಸಾರ್ವಜನಿಕರ ಸಲಹೆ ಆಹ್ವಾನ Read More »










