ನೇಸರನ ಅಂಗಳದಲ್ಲಿ ಇಸ್ರೋ ಮಹತ್ವದ ಮೈಲಿಗಲ್ಲು
ಸಮಗ್ರ ನ್ಯೂಸ್: ಚಂದ್ರಯಾನದ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದ ಇಸ್ರೋ (ISRO), ಇದೀಗ ಮತ್ತೊಂದು ಸಾಧನೆ ಮಾಡಿದೆ. ಇಸ್ರೋ ಕಳಿಸಿದ್ದ ಆದಿತ್ಯ ಎಲ್-1 ನೌಕೆ ಇದೀಗ ನಿಗದಿತ ಕಕ್ಷೆ ತಲುಪಿದೆ. ಸೋಲಾರ್ ಮಿಷನ್ ಅಡಿಯಲ್ಲಿ ISRO ಆದಿತ್ಯ ಎಂಬ ನೌಕೆಯನ್ನು ಕಳಿಸಿತ್ತು. ಇದೀಗ ಆದಿತ್ಯ-L1 ಇಂದು ತನ್ನ ಗಮ್ಯಸ್ಥಾನ L-1 ಪಾಯಿಂಟ್ ಅನ್ನು ತಲುಪಿದೆ. ಇಸ್ರೋ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ತನ್ನ ಅಂತಿಮ ಗಮ್ಯಸ್ಥಾನ
ನೇಸರನ ಅಂಗಳದಲ್ಲಿ ಇಸ್ರೋ ಮಹತ್ವದ ಮೈಲಿಗಲ್ಲು Read More »









