ಇಂದು ಬಿಹಾರ ಚುನಾವಣೆ ಫಲಿತಾಂಶ ಪ್ರಕಟ| ಯಾರಿಗೆ ಒಲಿಯಲಿದೆ ಗದ್ದುಗೆ
ಸಮಗ್ರ ನ್ಯೂಸ್: ಬಿಹಾರ ಚುನಾವಣಾ ಫಲಿತಾಂಶ ಶುಕ್ರವಾರ ಹೊರಬೀಳಲಿದ್ದು, ಇಡೀ ದೇಶದ ಗಮನವೇ ಬಿಹಾರದತ್ತ ನೆಟ್ಟಿದೆ. ಕಾಂಗ್ರೆಸ್ ಒಕ್ಕೂಟವಾದ ಇಂಡಿ ಅಲೈಯನ್ಸ್ ಹಾಗೂ ಬಿಜೆಪಿ ಒಕ್ಕೂಟವಾದ ಎನ್‌ಡಿಎ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಕದನ ನಡೆದಿದ್ದು ಮತದಾರ ಯಾರಿಗೆ ಒಲಿದಿದ್ದಾನೆಂದು ಇಂದು ತಿಳಿಯಲಿದೆ. ಬಿಜೆಪಿ ಕಾಂಗ್ರೆಸ್ ಹೊರತುಪಡಿಸಿ ಪ್ರಶಾಂತ್ ಕಿಶೋರ್ ರ ಜನಸೂರಜ್ ಪಕ್ಷ ಹಾಗೂ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಸಹ ಕಣಕ್ಕಿಳಿದಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ
ಇಂದು ಬಿಹಾರ ಚುನಾವಣೆ ಫಲಿತಾಂಶ ಪ್ರಕಟ| ಯಾರಿಗೆ ಒಲಿಯಲಿದೆ ಗದ್ದುಗೆ Read More »










