ಬ್ರಾನಲ್ಲಿಟ್ಟ ಹಣಕೊಟ್ಟರೆ ನಾವು ತಗೊಳ್ಳಲ್ಲ- ಅಂಗಡಿಯವರ ರೂಲ್ಸ್ ಗೆ ಜನ ಕಂಗಾಲು…!!
ಇಂಗ್ಲೆಂಡ್: ಬ್ರಿಟನ್ ಸೇರಿದಂತೆ ಇಲ್ಲಿನ ವಿವಿಧೆಡೆ ತಾಪಮಾನ ಹೆಚ್ಚಾಗುತ್ತಿದ್ದು, ಜನರು ಕೂಲ್ ಡ್ರಿಂಕ್ಸ್, ಸಮುದ್ರಸ್ನಾನದ ಮೊರೆ ಹೋಗುತ್ತಿದ್ದಾರೆ. ತಾಪಮಾನ ಏರಿಕೆಯಿಂದ ಜನರು ಹೊರಗಡೆ ಹೆಜ್ಜೆ ಇಡಲು ಹಿಂದೆಮುಂದೆ ನೋಡುತ್ತಿದ್ದಾರೆ. ಜನ ಅಗತ್ಯ ವಸ್ತುಗಳನ್ನು ಕೊಳ್ಳಲು ಪೇಟೆಗೆ ಬರುವಾಗ ಪರ್ಸ್ ತರದೇ ಕೈಯಲ್ಲಿ ಹಣ ತಗೊಂಡು ಬರುತ್ತಿದ್ದು, ಇದರಿಂದ ಅಂಗಡಿ ಮಾಲಿಕರಿಗೆ ಸಮಸ್ಯೆ ಎದುರಾಗಿದೆ. ಬಿಸಿಲಿಗೂ ಅಂಗಡಿಯವರಿಗೂ ಏನು ಸಂಬಂಧ, ಸಮಸ್ಯೆ ಏನು ಅಂತೀರಾ? ಮುಂದೆ ಓದಿ… ಹೀಗೆ ಪರ್ಸ್ ತರದೇ ಅಂಗಡಿಗೆ ಬರುವ ಮಹಿಳೆಯರು ಮತ್ತು ಪುರುಷರು […]
ಬ್ರಾನಲ್ಲಿಟ್ಟ ಹಣಕೊಟ್ಟರೆ ನಾವು ತಗೊಳ್ಳಲ್ಲ- ಅಂಗಡಿಯವರ ರೂಲ್ಸ್ ಗೆ ಜನ ಕಂಗಾಲು…!! Read More »










