ಕುವೈತ್ ಬ್ಯಾಂಕ್‌ನಿಂದ ₹700 ಕೋಟಿ ಸಾಲ ಪಡೆದು ಪರಾರಿಯಾದ ಕೇರಳದ ನರ್ಸ್‌ಗಳು!
ಸಮಗ್ರ ನ್ಯೂಸ್ : ತಿರುವನಂತಪುರ ಕುವೈತ್ ಬ್ಯಾಂಕ್‌ವೊಂದರಲ್ಲಿ ₹700 ಕೋಟಿಗೂ ಹೆಚ್ಚು ಸಾಲ ಪಡೆದು ಮರುಪಾವತಿ ಮಾಡದೆ ವಂಚಿಸಿದ ಆರೋಪದಡಿ ಕೇರಳದ ನರ್ಸ್‌ಗಳು ಸೇರಿದಂತೆ 1,400ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಹುತೇಕ ಸಾಲಗಾರರು ಕುವೈತ್‌ನಿಂದ ತಾಯ್ಕಾಡಿಗೆ (ಕೇರಳ) ವಾಪಸ್ ಬಂದಿದ್ದಾರೆ. ಕೆಲವರು ಮತ್ತೆ ವಿದೇಶಗಳಿಗೂ ವಲಸೆ ಹೋಗಿದ್ದಾರೆ. ಇದರಿಂದಾಗಿ ಕುವೈತ್ ಬ್ಯಾಂಕ್ ಕೆಎಸ್‌ಸಿಪಿ (ಕುವೈತ್ ಸಾರ್ವಜನಿಕ ಷೇರುದಾರ ಕಂಪನಿ) ಇತ್ತೀಚೆಗೆ ಕೇರಳ ಪೊಲೀಸರಿಗೆ ದೂರು ನೀಡಿದ್ದು, ಅದರನ್ವಯ ರಾಜ್ಯದಲ್ಲಿ 10 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು […]
ಕುವೈತ್ ಬ್ಯಾಂಕ್‌ನಿಂದ ₹700 ಕೋಟಿ ಸಾಲ ಪಡೆದು ಪರಾರಿಯಾದ ಕೇರಳದ ನರ್ಸ್‌ಗಳು! Read More »









