ಮಂಗಳೂರಿನಲ್ಲಿ ನಿಲ್ಲದ ಲವ್ ಜಿಹಾದ್| ಯುವತಿ ಪರಿಚಯ ಲಾಡ್ಜ್ ಮಂಚದ ತನಕ !! ಮುಸ್ಲಿಂ ಯುವಕ ಅರೆಸ್ಟ್
ಮಂಗಳೂರು: ಮೊಬೈಲ್ ಅಂಗಡಿಯೊಂದರ ಸಿಬ್ಬಂದಿನೋರ್ವ ಮೊಬೈಲ್ ಖರೀದಿ ಮಾಡಲು ಬಂದ ಯುವತಿಯ ಪರಿಚಯ ಬೆಳೆಸಿಕೊಂಡು ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಕಿನ್ನಿಗೋಳಿಯ ಮುನ್ನ ಯಾನೆ ಇಬ್ರಾಹಿಂ ಬಂಧಿತ ಆರೋಪಿ. ಈತ ಬೈಕಂಪಾಡಿಯ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಮೊಬೈಲ್ ಅಂಗಡಿಗೆ ಮೊಬೈಲ್ ಖರೀದಿಸಲು ಯುವತಿಯೊಬ್ಬಳು ಹೋಗಿದ್ದು, ಈ ವೇಳೆ ಯುವಕ ಯುವತಿಯ ಪರಿಚಯ ಬೆಳೆಸಿಕೊಂಡಿದ್ದ. ಬಳಿಕ ಯುವಕ ತನ್ನ ನಿಜವಾದ ಹೆಸರನ್ನು ಮರೆಮಾಚಿ ಹಿಂದೂ ಎಂದು
ಮಂಗಳೂರಿನಲ್ಲಿ ನಿಲ್ಲದ ಲವ್ ಜಿಹಾದ್| ಯುವತಿ ಪರಿಚಯ ಲಾಡ್ಜ್ ಮಂಚದ ತನಕ !! ಮುಸ್ಲಿಂ ಯುವಕ ಅರೆಸ್ಟ್ Read More »








