ವರ ತಾಳಿಕಟ್ಟುವ ವೇಳೆ ಬಂತು ವಧುವಿನ ಸೆಕ್ಸ್ ವಿಡಿಯೋ! ಮುಂದೆ..?
ಸಮಗ್ರ ಡಿಜಿಟಲ್ ಡೆಸ್ಕ್: ಮದುವೆಯಾಗಲು ಇನ್ನೇನು ಕೆಲವೇ ಸಮಯ ಬಾಕಿ, ವಧು ವರ ಇಬ್ಬರೂ ಮುಂದಿನ ಜೀವನದ ಕನಸನ್ನು ಕಾಣುತ್ತಾ ತಮ್ಮದೇ ಲೋಕದಲ್ಲಿ ತಲ್ಲೀನರಾಗಿದ್ದರು. ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು, ಎಲ್ಲಾ ರೀತಿಯ ತಯಾರಿ ನಡೆಯುತ್ತಿತ್ತು. ವರ ದಿಬ್ಬಣದೊಂದಿಗೆ ತನ್ನ ಬಾಳ ಸಂಗಾತಿಯಾಗಲಿದ್ದ ಯುವತಿಯ ಮನೆಗೆ ತೆರಳಲು 24 ಗಂಟೆಯಷ್ಟೇ ಬಾಕಿ ಇತ್ತು. ಆದರೆ ಅಷ್ಟರಲ್ಲೇ ವರನ ವಾಟ್ಸಾಪ್‌ಗೆ ಬಂದ ಅಶ್ಲೀಲ ವಿಡಿಯೋ ಒಂದು ಇಡೀ ವಾತಾವರಣವನ್ನೇ ಬದಲಾಯಿಸಿದೆ. ವಿಡಿಯೋ ನೋಡಿದ ವರ ಮದುವೆಗೆ ನಿರಾಕರಿಸಿದ್ದಾನೆ. ಅತ್ತ
ವರ ತಾಳಿಕಟ್ಟುವ ವೇಳೆ ಬಂತು ವಧುವಿನ ಸೆಕ್ಸ್ ವಿಡಿಯೋ! ಮುಂದೆ..? Read More »









