ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಕೊಲೆಗೈದ ಪತಿ| ಏಳು ವರ್ಷಗಳ ದಾಂಪತ್ಯದ ನಡುವೆ ಬಂದಿದ್ದು ಯಾರು?
ಸಮಗ್ರ ನ್ಯೂಸ್ : ಪತಿಗೆ ತನ್ನ ಪತ್ನಿಯ ಅನೈತಿಕ ಸಂಬಂಧದ ವಿಷಯ ತಿಳಿದು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿ ನಡೆದಿದೆ. ಏಳು ವರ್ಷಗಳ ಹಿಂದೆ ದೇವರಾಜ್ ತನ್ನ ಸಂಬಂಧಿಯಾಗಿದ್ದ ತೇಜು ಎನ್ನುವವಳನ್ನು ಮದುವೆಯಾಗಿದ್ದ. ಇವರಿಗೆ ಎರಡು ಮಕ್ಕಳು ಇದ್ದಾರೆ. ಹಾಗಿದ್ದರೂ ಸಹ ತೇಜ ಪರ ಪುರುಷನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಈ ಹಿಂದೆ ಗಂಡ ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಮನೆ ಬಿಟ್ಟು ಓಡಿಹೋಗಿದ್ದಳು. ನಂತರ ರಾಜೀ ಸಂದಾನ ಮಾಡಿ
ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಕೊಲೆಗೈದ ಪತಿ| ಏಳು ವರ್ಷಗಳ ದಾಂಪತ್ಯದ ನಡುವೆ ಬಂದಿದ್ದು ಯಾರು? Read More »









