ಪುತ್ತೂರು : ಹಸುಗೂಸಿನ ಸಾವಿಗೆ ಕಾರಣವಾದ ನರ್ಸ್
ಪುತ್ತೂರು : ದಾದಿಯೊಬ್ಬಳ ನಿರ್ಲಕ್ಷ್ಯಕ್ಕೆ ಕೆಲವೇ ವಾರದ ಹಿಂದೆ ಜನನವಾಗಿದ್ದ ಮಗು ಸಾವನಪ್ಪಿದ ಘಟನೆ ನಗರ ಚೇತನಾ ಆಸ್ಪತ್ರೆಯಲ್ಲಿ ನಡೆದಿದೆ. ಗಣೇಶ್ ಮತ್ತು ಚೈತ್ರ ದಂಪತಿಗಳ ಕೆಲವೇ ವಾರಗಳ ಪ್ರಾಯದ ಮಗುವನ್ನೂ ಅನಾರೋಗ್ಯದ ಹಿನ್ನೆಲೆ ಪುತ್ತೂರಿನ ಚೇತನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿನ ಡಾಕ್ಟರ್ ಶ್ರೀಕಾಂತ್ ಅವರ ಆರೈಕೆಯಲ್ಲಿ ಮಗು ಹುಷಾರಾಗಿ ಇನ್ನೇನು ಡಿಸ್ಚಾರ್ಜ್ ಆಗಬೇಕಿತ್ತು. ಆದರೆ ಕಳೆದ ಭಾನುವಾರ ಡಿಸ್ಚಾರ್ಜ್ ಮಾಡುವುದು ಬೇಡ ಮಗು ಆಸ್ಪತ್ರೆಯಲ್ಲಿ ಇದ್ದು ಇನ್ನೊಂದೆರಡು ದಿನ ಆರಾಮ ಮಾಡಿಕೊಳ್ಳಲಿ ಎಂದು ಮನೆಯವರು ಮಗುವಿನ
ಪುತ್ತೂರು : ಹಸುಗೂಸಿನ ಸಾವಿಗೆ ಕಾರಣವಾದ ನರ್ಸ್ Read More »









