Editor

ಮಂಗಳೂರು: ಮಂತ್ರ ಮಾಂಗಲ್ಯಕ್ಕೆ ಸಾಕ್ಷಿಯಾದ ಕಡಲ ನಗರಿ| ಕುವೆಂಪು ಆಶಯದಂತೆ ಹಸೆಮಣೆ ಏರಿದ ನವಜೋಡಿ

ಸಮಗ್ರ ನ್ಯೂಸ್: ಮದುವೆಯೆಂದರೆ ಅದೊಂದು ಗೌಜಿ. ಅದ್ಧೂರಿಯಾಗಿ ಎಲ್ಲರ ಗಮನ ಸೆಳೆಯಬೇಕು, ವಿಐಪಿಗಳು ಬರಬೇಕು, ಎಂದು ಬಯಸುವವರೇ ಅಧಿಕ. ಆದರೆ, ಮಂಗಳೂರಿನಲ್ಲಿ ನಡೆದ ಸರಳ ಮದುವೆಯೊಂದು ಮೆಚ್ಚುಗೆಗೆ ಪಾತ್ರವಾಗಿದೆ. ಅರ್ಚಕರ ಪೂಜೆ, ಮಂತ್ರಘೋಷಗಳಿಲ್ಲದೇ ಮಂತ್ರಮಾಂಗಲ್ಯದ ಮೂಲಕ ವಿವಾಹವಾಗಿ ಕಡಲತಡಿಯ ಜೋಡಿಯೊಂದು ಗಮನ ಸೆಳೆದಿದೆ. ಸುರತ್ಕಲ್​ನ ಹೋಂ ಸ್ಟೇಯಲ್ಲಿ ವಿವೇಕ ಗೌಡ ಮತ್ತು ಶಿವಾನಿ ಶೆಟ್ಟಿ ಎಂಬುವವರು ನಾಡಗೀತೆ, ಪರಿಸರ ಸ್ನೇಹಿ ಆದರ್ಶಗಳ ಜೊತೆ ಹೊಸಜೀವನ ಆರಂಭಿಸಿದರು. ಲ್ಯಾಂಡ್ ಲಿಂಕ್ಸ್​ನ ಉದ್ಯಮಿಯಾಗಿರುವ ವಿವೇಕಗೌಡ ಛಾಯಾಗ್ರಹಣ ಮತ್ತು ವಿಡಿಯೋ ಎಡಿಟಿಂಗ್

ಮಂಗಳೂರು: ಮಂತ್ರ ಮಾಂಗಲ್ಯಕ್ಕೆ ಸಾಕ್ಷಿಯಾದ ಕಡಲ ನಗರಿ| ಕುವೆಂಪು ಆಶಯದಂತೆ ಹಸೆಮಣೆ ಏರಿದ ನವಜೋಡಿ Read More »

ಸುಳ್ಯ ವಕೀಲರ ಸಂಘ ಚುನಾವಣೆ| ಪ್ರ. ಕಾರ್ಯದರ್ಶಿ ಆಯ್ಕೆ ಪ್ರಶ್ನಿಸಿ ಭಿನ್ನಮತ| ಹಾಲಿ-ಮಾಜಿ ಅಧ್ಯಕ್ಷರ ಮಧ್ಯೆ ಚಕಮಕಿ

ಸಮಗ್ರ ನ್ಯೂಸ್: ತಾಲೂಕು ವಕೀಲರ ಸಂಘದ ಚುನಾವಣೆ ಕಳೆದ ಕೆಲವು ದಿನಗಳ ಹಿಂದೆ ನಡೆದಿದ್ದು, ನೂತನ ಸಮಿತಿ ಅಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಎ 6 ರಂದು ನಡೆಯಲಿತ್ತು. ಆದರೆ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಗೊಂಡಿರುವ ವಿನಯ ಮುಳುಗಾಡುರವರ ಆಯ್ಕೆ ಸಂಘದ ಬೈಲಾಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ನ್ಯಾಯವಾದಿ ಶ್ರೀಪಾದ ಹೆಗಡೆ ಸಂಘಕ್ಕೆ ಪತ್ರವನ್ನು ಬರೆದಿದ್ದು ಭಿನ್ನಮತ ಸ್ಪೋಟಗೊಂಡಂತಾಗಿದೆ. ಸಂಘದ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಲು ಸಂಘದ ಸದಸ್ಯರಾಗಿ ಎಂಟು ವರ್ಷಗಳಾಗಿರಬೇಕು. ಆದರೆ ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವ

ಸುಳ್ಯ ವಕೀಲರ ಸಂಘ ಚುನಾವಣೆ| ಪ್ರ. ಕಾರ್ಯದರ್ಶಿ ಆಯ್ಕೆ ಪ್ರಶ್ನಿಸಿ ಭಿನ್ನಮತ| ಹಾಲಿ-ಮಾಜಿ ಅಧ್ಯಕ್ಷರ ಮಧ್ಯೆ ಚಕಮಕಿ Read More »

ಗಾಂಜಾ ವ್ಯಸನಿ ಮಗನಿಗೆ ಖಾರದ ಪುಡಿ ಎರಚಿ ತಾಯಿ; ಇಲ್ಲಿದೆ ವಿಡಿಯೋ…

ಸಮಗ್ರ ನ್ಯೂಸ್: ಗಾಂಜಾ ವ್ಯಸನಕ್ಕೆ ಒಳಗಾದ ಮಗನನ್ನು ತಾಯಿಯೋರ್ವಳು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾ ಮುಗ್ಗ ಥಳಿಸಿ ಕಣ್ಣಿಗೆ ಖಾರದ ಪುಡಿ ಎರಚಿದ ಪ್ರಸಂಗ ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಕೊಡಡ್‌ನಲ್ಲಿ ನಡೆದಿದೆ. ಗಾಂಜಾ ವ್ಯಸನಕ್ಕೆ ಒಳಗಾದ 15 ವರ್ಷದ ಪುತ್ರನಿಗೆ ಹಲವಾರು ಬಾರಿ ಈ ತಾಯಿ ಬುದ್ದಿ ಹೇಳಿ ವ್ಯಸನದಿಂದ ಹೊರ ಬರುವಂತೆ ಎಚ್ಚರಿಸಿದ್ದಾಳೆ. ಶಾಲೆಗೆ ಹೋಗುತ್ತಿರುವ ಮಗನ ಬಗ್ಗೆ ಇದರಿಂದ ತಾಯಿಗೆ ಚಿಂತೆ ಶುರುವಾಗಿತ್ತು. ಆತ ಕೇಳದೇ ವ್ಯಸನ ಮುಂದುವರಿಸಿದ್ದಕ್ಕೆ ತಾಯಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ

ಗಾಂಜಾ ವ್ಯಸನಿ ಮಗನಿಗೆ ಖಾರದ ಪುಡಿ ಎರಚಿ ತಾಯಿ; ಇಲ್ಲಿದೆ ವಿಡಿಯೋ… Read More »

ತಾಂತ್ರಿಕ ದೋಷ; ಬಾರ್ ಗಳಲ್ಲಿ ‌ಮದ್ಯ ಖಾಲಿ| ವೈನ್ ಮರ್ಚೆಂಟ್ ಗ್ರೂಪ್ ನಿಂದ ಪ್ರತಿಭಟನೆಗೆ ನಿರ್ಧಾರ

ಸಮಗ್ರ ನ್ಯೂಸ್: ರಾಜ್ಯದ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳಲ್ಲಿ ಮದ್ಯ ಖಾಲಿಯಾಗಿರುವ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ನೂತನ ಸಾಫ್ಟ್​ವೇರ್​ ಅಪ್​ಡೇಟ್ ಆಗಿರುವ ಹಿನ್ನೆಲೆ ಬಿಲ್ ಮಾಡಲು ಆಗದೆ ಮದ್ಯ ಪೂರೈಕೆ ಆಗುತ್ತಿಲ್ಲ. ಕೆಎಸ್​​ಬಿಸಿಎಲ್​ನಿಂದ​ ಬಾರ್​ಗಳಿಗೆ ಮದ್ಯ ಪೂರೈಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ನಿನ್ನೆಯಿಂದ ರಾಜ್ಯದ ಎಣ್ಣೆ ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿದೆ. ಕೆಲ ಅಂಗಡಿಗಳಲ್ಲಿ ಅಲ್ಪ ಸ್ಪಲ್ಪ ಎಣ್ಣೆ ಇದೆ. ಇಂದು (ಏಪ್ರಿಲ್ 5) ಸಂಜೆ ವೇಳೆಗೆ ರಾಜ್ಯದ ಎಲ್ಲಾ ಅಂಗಡಿಗಳಲ್ಲಿ ಎಣ್ಣೆ ಸಂಪೂರ್ಣ ಖಾಲಿಯಾಗುವ ಸಾಧ್ಯತೆಯಿದೆ.

ತಾಂತ್ರಿಕ ದೋಷ; ಬಾರ್ ಗಳಲ್ಲಿ ‌ಮದ್ಯ ಖಾಲಿ| ವೈನ್ ಮರ್ಚೆಂಟ್ ಗ್ರೂಪ್ ನಿಂದ ಪ್ರತಿಭಟನೆಗೆ ನಿರ್ಧಾರ Read More »

ಗುಂಡ್ಯ: ಪೊದೆಯೊಳಗೆ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ

ಸಮಗ್ರ ನ್ಯೂಸ್ : ಭಿನ್ನಕೋಮಿನ ಜೋಡಿಯೊಂದು ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗುಂಡ್ಯ ಕಾಡಿನ ಪೊದೆಯೊಳಗೆ ಅನೈತಿಕ ಚಟುವಟಿಕೆ ನಡೆಸುತ್ತಾ ಸಿಕ್ಕಿಬಿದ್ದಿರುವ ಘಟನೆ ಇಂದು ನಡೆದಿದೆ. ಪೊದೆಯೊಳಗೆ ಚಕ್ಕಂದವಾಡುತ್ತಿದ್ದ ಈ ಯುವ ಜೋಡಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿ ಪೊಲೀಸರಿಗೆ ಒಪ್ಪಿಸಿರುವ ಬಗ್ಗೆ ತಿಳಿದು ಬಂದಿದೆ. ಈ ಜೋಡಿಯ ಕುರಿತು ಫೋಟೋ ಗಳು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೇಣೂರು ಮೂಲದ ಯುವತಿ ಹಾಗೂ ಪುತ್ತೂರಿನಲ್ಲಿ ಆಟೋ ಚಾಲಕನಾಗಿರುವ ಮುಸ್ಲಿಂ ಯುವಕ ಇಂದು ಗುಂಡ್ಯಕ್ಕೆ ಜಾಲಿ ಟ್ರಿಪ್ ತೆರಳಿದ್ದು, ಕಾಡಿನ

ಗುಂಡ್ಯ: ಪೊದೆಯೊಳಗೆ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ Read More »

ಜಿಮ್‌ ನಲ್ಲಿ ಮಂಗಳೂರಿನ ಮಹಿಳೆಯ ಸಾವು ಪ್ರಕರಣ| ಸಾವಿನ ಅಸಲಿ ಕಾರಣ ಬಿಚ್ಚಿಟ್ಟ ಪೋಸ್ಟ್ ಮಾರ್ಟಮ್‌ ರಿಪೋರ್ಟ್..!

ಸಮಗ್ರ ನ್ಯೂಸ್: ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಾ ಇರುವಾಗಲೇ ನಗರದ ಬೈಯಪ್ಪನಹಳ್ಳಿ ಜಿಮ್‌ನಲ್ಲಿ ಯುವತಿ ಕುಸಿದು ಬಿದ್ದು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಕಾರಣವು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಹಿರಂಗವಾಗಿದೆ. ಮಂಗಳೂರು ಮೂಲದ ವಿನಯಾ ಕುಮಾರಿ (35) ಜಿಮ್​ನಲ್ಲಿ ಮೃತಪಟ್ಟಿದ್ದರು. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿ ಸಾವನ್ನಪ್ಪಿದ್ದ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮಾರ್ಚ್ 26 ರಂದು ಘಟನೆ ನಡೆದಿತ್ತು. ಜಿಮ್ ವರ್ಕ್ ಔಟ್ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದ ವಿನಯಾ, ಅವರು

ಜಿಮ್‌ ನಲ್ಲಿ ಮಂಗಳೂರಿನ ಮಹಿಳೆಯ ಸಾವು ಪ್ರಕರಣ| ಸಾವಿನ ಅಸಲಿ ಕಾರಣ ಬಿಚ್ಚಿಟ್ಟ ಪೋಸ್ಟ್ ಮಾರ್ಟಮ್‌ ರಿಪೋರ್ಟ್..! Read More »

ಬೆಳ್ತಂಗಡಿ: 7 ತಿಂಗಳ ಗರ್ಬಿಣಿಯಿಂದ ಅತ್ಯಾಚಾರ ದೂರು ದಾಖಲು| ಪರಿಚಯಸ್ಥನೇ ಗರ್ಭಧರಿಸಲು ಕಾರಣವಂತೆ!?

ಸಮಗ್ರ ನ್ಯೂಸ್: ಪರಿಚಯದ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ನಡೆಸಿ, ಪ್ರಸ್ತುತ ತಾನು 7 ತಿಂಗಳ ಗರ್ಭಿಣಿಯಾಗಿದ್ದೇನೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಲವಂತಿಗೆ ಗ್ರಾಮದ ಸಂತ್ರಸ್ತೆಯೊಬ್ಬರು ದೂರು ದಾಖಲಿಸಿದ್ದಾರೆ. ತನ್ನ ಪರಿಚಯದ ಸಂಜೀವ ಎಂಬ ವ್ಯಕ್ತಿ ದಿನಾಂಕ ಕಳೆದ ಆ.3 ರಂದು ಹಾಗೂ 05 ರಂದು ನನ್ನ ಮನೆಗೆ ಬಂದು ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ, ಪ್ರಸ್ತುತ ನಾನು 7 ತಿಂಗಳ ಗರ್ಭೀಣಿಯಾಗಿದ್ದು, ಆರೋಪಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು

ಬೆಳ್ತಂಗಡಿ: 7 ತಿಂಗಳ ಗರ್ಬಿಣಿಯಿಂದ ಅತ್ಯಾಚಾರ ದೂರು ದಾಖಲು| ಪರಿಚಯಸ್ಥನೇ ಗರ್ಭಧರಿಸಲು ಕಾರಣವಂತೆ!? Read More »

ಮೂಡುಬಿದಿರೆ: ಬೈಕ್‌‌ಗಳ ಮುಖಾಮುಖಿ: ಓರ್ವ ಮೃತ್ಯು

ಸಮಗ್ರ ನ್ಯೂಸ್: ಬೈಕ್‌‌ಗಳೆರಡು ಮುಖಾಮುಖಿ ಢಿಕ್ಕಿಯಾದ ಪರಿಣಾಮವಾಗಿ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಕೊಡಂಗಲ್ಲು ಬಳಿ ಇಂದು ನಡೆದಿದೆ. ಹೊಸಂಗಡಿ ಬಳಿಯ ಎದುರುಗುಡ್ಡೆ ನಿವಾಸಿ, ಪೊರಟ ವ್ಯಾಪಾರಿ ರವೀಂದ್ರ (36) ಮೃತಪಟ್ಟ ವ್ಯಕ್ತಿ. ಅವರು ತನ್ನ ಸಹೋದರ ರಾಜೇಂದ್ರ ಪೂಜಾರಿಯೊಂದಿಗೆ ಮಹಾವೀರ ಕಾಲೇಜು ಬಳಿಯಿಂದ ಹೊಸಂಗಡಿ ಕಡೆಗೆ ಹೋಗುತ್ತಿದ್ದಾಗ ಗಂಟಾಲ್ ಕಟ್ಟೆ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಯೆನಪೋಯ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ಜಸ್ಟಿನ್ ಮಿನೇಜಸ್ ಅವರು ರವೀಂದ್ರ ಅವರ ಬೈಕ್ ಗೆ ಢಿಕ್ಕಿ ಹೊಡೆದಿದ್ದು ತೀವೃ

ಮೂಡುಬಿದಿರೆ: ಬೈಕ್‌‌ಗಳ ಮುಖಾಮುಖಿ: ಓರ್ವ ಮೃತ್ಯು Read More »

ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕ್| ಎಫ್.ಸಿ ಶುಲ್ಕ‌ 16 ಪಟ್ಟು ಹೆಚ್ಚಳ

ಸಮಗ್ರ ನ್ಯೂಸ್: ಹಳೆ ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. 15 ವರ್ಷ ಮೇಲ್ಪಟ್ಟ ಸಾರ್ವಜನಿಕ ಪ್ರಯಾಣಿಕ ವಾಹನಗಳ ಫಿಟ್ ನೆಸ್ ಸರ್ಟಿಫಿಕೆಟ್ ಪರಿಷ್ಕೃತ ಶುಲ್ಕವನ್ನು 16 ಪಟ್ಟು ಏರಿಕೆ ಮಾಡಲಾಗಿದೆ. ಖಾಸಗಿ ವಾಹನಗಳ ಆರ್.ಸಿ.ನವೀಕರಣ ಶುಲ್ಕ ಕೂಡ ಹೆಚ್ಚಳ ಮಾಡಲಾಗಿದೆ. ಟ್ರಾನ್ಸ್ಪೋರ್ಟ್ ವಾಹನಗಳಿಗೆ 8 ವರ್ಷಗಳವರೆಗೆ ಪ್ರತಿ ಎರಡು ವರ್ಷಕ್ಕೆ ಒಂದು ಸಲ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕಿದೆ. 8 ವರ್ಷಗಳ ನಂತರ ವರ್ಷಕ್ಕೆ ಒಂದು ಸಲ ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯವಾಗಿದೆ. ವಾಹನ ಗುಜರಿ ನೀತಿ ಜಾರಿಗೊಳಿಸಲು

ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕ್| ಎಫ್.ಸಿ ಶುಲ್ಕ‌ 16 ಪಟ್ಟು ಹೆಚ್ಚಳ Read More »

ಸೈಲೆಂಟ್ ಇದ್ದವರಿಗೆ ಗೇಟ್ ಪಾಸ್; ಹೊಸಬರಿಗೆ ಎಂಟ್ರಿ| ಸಂಪುಟ ಪುನಾರಚನೆ ಕಸರತ್ತಿಗೆ ಸಿಎಂ ಬೊಮ್ಮಾಯಿ ಚಿಂತನೆ

ಸಮಗ್ರ ನ್ಯೂಸ್: ಬಿಜೆಪಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯ ಬಳಿಕ, ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ಬದಲಾವಣಾ ಪ್ರಕ್ರಿಯೆಗಳು ಚುರುಕುಗೊಂಡಿವೆ. ಜೊತೆ ಜೊತೆಗೆ ಸಿಎಂ ಬೊಮ್ಮಾಯಿ ಸಚಿವ ಸಂಪುಟ ಪುನಾರಚನೆಯೂ ಚುರುಕು ಪಡೆದಿದೆ. ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಸಂಬಂಧ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಚರ್ಚೆ ನಡೆಸುವ ಅಧಿಕೃತ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಇಂದು ಮಧ್ಯಾಹ್ನವೇ ಸಿಎಂ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ರಾಜ್ಯ ಸಚಿವ ಸಂಪುಟ ಕಸರತ್ತಿಗೆ ವರಿಷ್ಠರ ಹಸಿರು ನಿಶಾನೆ ಪಡೆಯುವುದು

ಸೈಲೆಂಟ್ ಇದ್ದವರಿಗೆ ಗೇಟ್ ಪಾಸ್; ಹೊಸಬರಿಗೆ ಎಂಟ್ರಿ| ಸಂಪುಟ ಪುನಾರಚನೆ ಕಸರತ್ತಿಗೆ ಸಿಎಂ ಬೊಮ್ಮಾಯಿ ಚಿಂತನೆ Read More »