ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗೋದು ಫಿಕ್ಸ್..
ಸಮಗ್ರ ಡಿಜಿಟಲ್ ಡೆಸ್ಕ್: ತಂತ್ರಜ್ಞಾನ ಹೆಚ್ಚಾದಂತೆ ನಮ್ಮ ಕೆಲಸಗಳು ತುಂಬಾ ಸರಳವಾಗಿ ಆಗುತ್ತಿವೆ. ಇಂದಿನ ಕಾಲದಲ್ಲಿ ತಂತ್ರಜ್ಞಾನದ ಅತೀ ಬಳಕೆಯಿಂದ ಇಡೀ ವಿಶ್ವವೇ ನಮ್ಮ ಅಂಗೈಯಲ್ಲಿ ಇದ್ದಂತಾಗಿದೆ. ಅಷ್ಟರ ಮಟ್ಟಿಗೆ ಇಂದಿನ ಡಿಜಿಟಲ್ ಯುಗ ಮಾರ್ಪಾಡು ಹೊಂದಿದೆ. ಹೀಗೆ ಇಂದಿನ ಕಾಲಘಟ್ಟದಲ್ಲಿ ಬ್ಯಾಂಕ್ ಅಕೌಂಟ್‌ಗಳನ್ನು ಮನೆಯಲ್ಲೇ ಕುಳಿತು ಓಪನ್ ಮಾಡಬಹುದು . ಅಷ್ಟೇ ಯಾಕೆ ಮನೆಯಿಂದಲೇ ಸಾಲವನ್ನು ಪಡೆದುಕೊಳ್ಳುವ ಸೌಲಭ್ಯಗಳು ಇಂದು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇನ್ನು ಇದರ ನಡುವೆ ನಮ್ಮ ಕೆಲವೊಂದು ತಪ್ಪುಗಳಿಂದ ನಮ್ಮ ಬ್ಯಾಂಕ್ ಖಾತೆಗಳು
ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗೋದು ಫಿಕ್ಸ್.. Read More »










