ಮಹಿಳೆಯೊಂದಿಗೆ ಲಾಡ್ಜ್ ನಲ್ಲಿ ಮಂಚವೇರಿದ ವೃದ್ಧ ಸಾವು!!
ಸಮಗ್ರ ನ್ಯೂಸ್: ಸಾವು ಯಾರೊಬ್ಬನಿಗೂ ಹೇಳಿಕೇಳಿ ಬರಲಾರದು. ಆದರೆ ಇಲ್ಲೊಬ್ಬ ವೃದ್ಧನಿಗೆ ಸಾವು ಪಲ್ಲಂಗ ಸುಖಃದಲ್ಲಿದ್ದಾಗ ಬಂದಿದ್ದು ದುರಂತ. ಮೇ 23ರ ಬೆಳಗ್ಗೆ 10 ಗಂಟೆಯ ಸುಮಾರಿಗೆ 60 ವರ್ಷದ ವ್ಯಕ್ತಿ ಮತ್ತು 40 ವರ್ಷದ ಮಹಿಳೆ ಕುರ್ಲಾದ ಹೋಟೆಲ್‌ಗೆ ಆಗಮಿಸಿದ್ದರು. ಮೊದಲೇ ಬುಕ್ ಮಾಡಿರುವ ಕೊಠಡಿಗೆ ಖುಷಿಯಿಂದಲೇ ತೆರಳಿದ್ದಾರೆ. ಸ್ವಲ್ಪ ಸಮಯದ ನಂತರ ನನ್ನ ಗೆಳೆಯ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ ಎಂದು ರೂಮ್ನಿಂದ ಮಹಿಳೆ ರಿಸೆಪ್ಶನ್‌ಗೆ ಕರೆ ಮಾಡಿದ್ದಾರೆ. ಹೋಟೆಲ್ ಸಿಬ್ಬಂದಿ ಕೊಠಡಿಗೆ ಧಾವಿಸಿ ನೋಡಿದಾಗ ವ್ಯಕ್ತಿ
ಮಹಿಳೆಯೊಂದಿಗೆ ಲಾಡ್ಜ್ ನಲ್ಲಿ ಮಂಚವೇರಿದ ವೃದ್ಧ ಸಾವು!! Read More »










