ಕನಸಿಗೆ ಕೈಹಾಕುವ ಅವಕಾಶ: ₹1000ರಿಂದ ಲಕ್ಷಾಂತರ ಬಹುಮಾನಗಳತ್ತ ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕಿಮ್| ನಮ್ಮ ಗ್ರೂಪ್ ಗೆ ಸೇರಲು👉https://chat.whatsapp.com/Cr5okVkGd0LHwrgDMJ7c0t?mode=gi_t

Ad Widget ... ..

ಸಮಗ್ರ ನ್ಯೂಸ್: ಇಂದಿನ ವೇಗದ ಜೀವನದಲ್ಲಿ ಕಡಿಮೆ ಹೂಡಿಕೆಯಲ್ಲಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜನರ ಗಮನ ಸೆಳೆಯುತ್ತಿರುವ “ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಟೀಮ್” ಹೊಸ ಭರವಸೆಯ ಕಿರಣವಾಗಿ ಮೂಡಿಬಂದಿದೆ.

Ad Widget

ತಿಂಗಳಿಗೆ ಕೇವಲ ₹1000 ಉಳಿಸಿ, 11 ತಿಂಗಳ ಅವಧಿಯಲ್ಲಿ ನಿಮ್ಮ ಉಳಿತಾಯವನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಮನೆ, ಕಾರು, ಬೈಕ್, ಚಿನ್ನ ಮತ್ತು ಲ್ಯಾಪ್‌ಟಾಪ್‌ಗಳಂತಹ ಲಕ್ಷಾಂತರ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಸುವರ್ಣ ಅವಕಾಶ ಅಸ್ತ್ರಗ್ರೂಪ್ ನ ಅಕ್ಷಯ ಪಾತ್ರ ಯೋಜನೆಯ ವಿಶೇಷತೆ.

ಪ್ರತಿ ತಿಂಗಳು ಹೊಸ ಆಶ್ಚರ್ಯ

ಈ ಯೋಜನೆಯಲ್ಲಿ ಪ್ರತೀ ತಿಂಗಳು ಅದೃಷ್ಟಶಾಲಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ತಿಂಗಳಲ್ಲೇ 2BHK ಮನೆ, ಆಕರ್ಷಕ ಕಾರು ಹಾಗೂ ಐದು ಮಂದಿಗೆ ತಲಾ ₹50,000 ಮೌಲ್ಯದ ಚಿನ್ನ ನೀಡುವ ಭರವಸೆ ಈ ಯೋಜನೆಯನ್ನು ಇನ್ನಷ್ಟು ವಿಶೇಷವಾಗಿಸಿದೆ. ಉಳಿತಾಯಕ್ಕೂ ಲಾಭಕ್ಕೂ ಒಟ್ಟುಗೂಡಿದ ಅವಕಾಶ

11 ತಿಂಗಳ ಪಾವತಿ ಪೂರ್ಣಗೊಳಿಸಿದ ಪ್ರತಿಯೊಬ್ಬ ಸದಸ್ಯನಿಗೂ ಅವರ ಸಂಗ್ರಹಿತ ಮೊತ್ತದೊಂದಿಗೆ ಹೆಚ್ಚುವರಿ ₹2000 ಮೌಲ್ಯದ ಚಿನ್ನದ ನಾಣ್ಯ ನೀಡಲಾಗುತ್ತದೆ. ಅಂದರೆ, ನಿಮ್ಮ ಹಣ ಉಳಿತಾಯವಾಗುವುದರ ಜೊತೆಗೆ ಹೆಚ್ಚುವರಿ ಲಾಭವೂ ದೊರೆಯುತ್ತದೆ.

ಕನಸುಗಳು ಈಗ ದೂರದಲ್ಲಿಲ್ಲ

ಸ್ವಂತ ಮನೆ, ಹೊಸ ಕಾರು ಅಥವಾ ಚಿನ್ನದ ಹೂಡಿಕೆ – ಇವೆಲ್ಲವೂ ಈಗ ದೊಡ್ಡ ಕನಸುಗಳಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶವನ್ನು ಬಳಸಿಕೊಂಡರೆ, ನಿಮ್ಮಜೀವನದಲ್ಲಿ ದೊಡ್ಡ ಬದಲಾವಣೆ ಸಾಧ್ಯ ಇಂದೇ ಶುರು ಮಾಡಿ ನಿಮ್ಮ ಉಳಿತಾಯ ಪ್ರಯಾಣ,

ಕೇವಲ ₹1000ರಿಂದ ಆರಂಭಿಸಿ, ದೊಡ್ಡ ಸಾಧನೆಗಳತ್ತ ಹೆಜ್ಜೆ ಇಡಿ. ಈ ಯೋಜನೆ ನಿಮ್ಮ ಅದೃಷ್ಟದ ಬಾಗಿಲು ತೆರೆದಿಡಬಹುದೇನೋ.

ನಿಮ್ಮಕನಸುಗಳಿಗೆ ಇಂದು ರೂಪ ಕೊಡಿ… ನಿಮ್ಮ ಅದೃಷ್ಟವನ್ನು ಅಸ್ತ್ರಗ್ರೂಪ್ ನ ಅಕ್ಷಯ ಪಾತ್ರದಲ್ಲಿ ಪರೀಕ್ಷಿಸಿ.

ಮತ್ತೇಕೆ ತಡ ಈಗಲೇ ಈ ಕೆಳಗೆ ಕೊಟ್ಟಿರುವ ಲಿಂಕ್ ಓಪನ್ ಮಾಡಿ ನಿಮ್ಮ ನಂಬರ್ ಹಾಗೂ ಹೆಸರು ನಮೂದಿಸಿ. ನಿಮ್ಮ ಅದೃಷ್ಟ ಸಂಖ್ಯೆ ಪಡೆದುಕೊಳ್ಳಿ.

https://astragold.astragroups.org/sign?ref=6E75DBFD&name=K+Nagesh&cardid=AA2813

 *🔷For Register🔷*

Name:

Number:

Kindly send: 9972063311

ನೋಂದಣಿಯ ನಂತರ ನಿಮ್ಮ ಗೆಳೆಯರು ನಿಮ್ಮ ಸಂಬಂಧಿಕರು ಇತರರಿಗೆ ಅಕ್ಷಯಪಾತ್ರ ಜಾಯಿನ್ ಆಗಲು ಆಸಕ್ತಿ ಇದ್ದಲ್ಲಿ ಹಂಚಿಕೊಳ್ಳಿ.

*ನಮ್ಮ ಗ್ರೂಪ್ ಗೆ ಸೇರಲು👇*

https://chat.whatsapp.com/Cr5okVkGd0LHwrgDMJ7c0t?mode=gi_t

Leave a Comment

Your email address will not be published. Required fields are marked *