ಬಿಗ್ ಬಾಸ್ 12 ಸೀಸನ್ ಗೆ ಕೌಂಟ್ ಡೌನ್ ಶುರು| ಇವರೇ ಆ ಸ್ಪರ್ಧಿಗಳು ನೋಡಿ…

ಸಮಗ್ರ ನ್ಯೂಸ್: ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ 11 ಸೀಸನ್‌ಗಳ ಯಶಸ್ಸಿನ ಬಳಿಕ ಇದೀಗ ಸೀಸನ್ 12ಕ್ಕಾಗಿ ಸಜ್ಜಾಗಿದೆ. ಪ್ರತಿ ಸೀಸನ್‌ಗೂ ಹೊಸ ಮುಖಗಳು, ಹೊಸ ಡ್ರಾಮಾ ಮತ್ತು ಸಸ್ಪೆನ್ಸ್‌ಗಳೊಂದಿಗೆ ಬರುವ ಬಿಗ್ ಬಾಸ್ ಈ ಬಾರಿ ಯಾವ ಹೊಸ ತಿರುವು ತರಲಿದೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget .

ಪ್ರತಿ ವರ್ಷ ಶೋ ಶುರುವಾಗುವುದಕ್ಕೂ ಮುಂಚೆ ಯಾರು ಮನೆಯೊಳಗೆ ಪ್ರವೇಶಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ತೀವ್ರವಾಗಿರುತ್ತದೆ ಎಂದರೇ ಅತಿಶಯೋಕ್ತಿಯಲ್ಲ. ಈ ಬಾರಿಯೂ ಸಹ ಅದೇ ರೀತಿ ಕೆಲವು ಹೆಸರುಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ.. ಲೀಕ್ ಆಗಿರುವ ಸಂಭಾವ್ಯ ಹೆಸರುಗಳು ಇಲ್ಲಿವೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಾಕ್ರೋಚ್ ಸುಧೀ, ಖಳನಟ
ಶ್ರೇಯಸ್ ಕೆ. ಮಂಜು, ನಟ
ಜಾಹ್ನವಿ, ನಿರೂಪಕಿ
ಧನುಷ್ ಗೌಡ ,ಗೀತ ಸೀರಿಯಲ್ ನಾಯಕ
ಗಿಲ್ಲಿ, ಹಾಸ್ಯ ನಟ
ರಾಶಿಕ ಶೆಟ್ಟಿ, ನಟಿ
ಅಶ್ವಿನಿ ಗೌಡ, ಕರವೇ ರಾಜ್ಯ ಘಟಕ ಅಧ್ಯಕ್ಷೆ
ಕಾವ್ಯ ಶೈವ, ಕೊತ್ತಲವಾಡಿ ನಟಿ
ಸೂರಜ್, ಕಾಮಿಡಿ ಕಿಲಾಡಿಗಳು
ಆರ್. ಜೆ. ಅಮಿತ್
ಡಾಗ್ ಸತೀಶ್
ಮಂಜು ಭಾಷಿಣಿ, ಸೀರಿಯಲ್ ನಟಿ
ಸ್ಪಂದನ ಸೋಮಣ್ಣ, ನಟಿ
ಮೌನ ಗುಡ್ಡೆಮನೆ, ನಟಿ
ಅಭಿ, ಕೋಟಿ ಸಿನಿಮಾ ವಿಲನ್

ಇನ್ನು ಪ್ರತಿಬಾರಿಯಂತೆ ಈ ಸೀಸನ್‌ನಲ್ಲಿಯೂ ಕಿಚ್ಚ ಸುದೀಪ್ ನಿರೂಪಣೆಯ ಜೋಶ್‌ ಮತ್ತು ಹೊಸ ಸ್ಪರ್ಧಿಗಳ ಡ್ರಾಮಾ ಈ ಎರಡರ ಮಿಶ್ರಣವೇ ಬಿಗ್ ಬಾಸ್‌.. ಇದೇ ಅಭಿಮಾನಿಗಳಿಗೆ ಅಚ್ಚುಮೆಚ್ಚು.. ಹೀಗಾಗಿ, ಹೊಸ ಸೀಸನ್ 12 ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂಬುದು ಈಗ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.

Leave a Comment

Your email address will not be published. Required fields are marked *