ಮಂಗಳೂರು: ಇಂಡಿಯನ್ ಆಯಿಲ್ ಟ್ಯಾಂಕರ್ ಚಾಲಕರ ದಿಢೀರ್ ಪ್ರತಿಭಟನೆ| ಮನವಿಗೆ ಸ್ಪಂದಿಸಿದ ಅಧಿಕಾರಿಗಳು

ಸಮಗ್ರ ನ್ಯೂಸ್: ಮಂಗಳೂರಿನ ಕೂಳೂರಿನಲ್ಲಿರುವ ಇಂಡಿಯನ್‌ ಆಯಿಲ್‌ ಪೆಟ್ರೋಲಿಯಂ ಟರ್ಮಿನಲ್ ನಲ್ಲಿ ಟ್ಯಾಂಕರ್ ಚಾಲಕರು ವಿವಿಧ ‌ಬೇಡೇರಿಕೆ‌ ಈಡೇರಿಸುವಂತೆ ದಿಢೀರ್ ಪ್ರತಿಭಟನೆ‌ ನಡೆಸಿದ್ದಾಗಿ ತಿಳಿದುಬಂದಿದೆ.

Ad Widget ... .. Ad Widget .

ಪೆಟ್ರೋಲಿಯಂ ಉತ್ಪನ್ನಗಳ ಲೋಡಿಂಗ್ ‌ನಲ್ಲಿ‌ ಆಗುತ್ತಿರುವ ಅಸಮರ್ಪಕ ನಿರ್ವಹಣೆ, ಅಧಿಕಾರಿಗಳ ವಿವಿಧ ನಿಯಮಗಳ ಕುರಿತು ಲೋಡಿಂಗ್ ಗೆ ಟ್ಯಾಂಕರ್ ಗಳನ್ನು ಕಳುಹಿಸದೇ ಚಾಲಕರು ಪ್ರತಿಭಟನೆ ನಡೆಸಿದರು.

Ad Widget

ಸ್ಥಳಕ್ಕೆ ಆಗಮಿಸಿದ ಟರ್ಮಿನಲ್ ನ ಹಿರಿಯ ಅಧಿಕಾರಿಗಳು ಚಾಲಕರ ಬೇಡಿಕೆಗಳನ್ನು ‌ಜೂ.26ರ ಒಳಗಾಗಿ ಸರಿಪಡಿಸುವ ಭರವಸೆ ನೀಡಿದ್ದಾಗಿ ತಿಳಿದುಬಂದಿದ್ದು, ಬಳಿಕ‌ ಚಾಲಕರು ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *