ಕಾಸರಗೋಡು: ಬೈಕ್, ಓಮ್ನಿ ಅಪಘಾತ – ಯುವಕ ಮೃತ್ಯು

Ad Widget ... ..

ಕಾಸರಗೋಡು: ಬೈಕ್ ಮತ್ತು ಓಮ್ನಿ ಯ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಆ.22 ಮಧ್ಯಾಹ್ನ ಪೈವಳಿಕೆ ಸಮೀಪದ ಬಾಯಿಕಟ್ಟೆಯಲ್ಲಿ ನಡೆದಿದೆ.

Ad Widget

ಚಿಪ್ಪಾರ್ ಸೋಕೆಯ ಮುಝಾಮ್ಮಿಲ್(19) ಅಪಘಾತದಲ್ಲಿ ಮೃತಪಟ್ಟವರು

ಬಾಯಿಕಟ್ಟೆ ಚೆಕ್ ಪೋಸ್ಟ್ ಬಳಿ ಅಪಘಾತ ನಡೆದಿದ್ದು, ಮೃತ ದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದೆ.

ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *