ಸುಳ್ಯ: ಅರ್ಕುಟ್ ಮೊಬೈಲ್ ನಲ್ಲಿ ಬಿಗ್ ಫೆಸ್ಟಿವಲ್ ಸೇಲ್| ಆಫರ್ ಗಳ ಸುರಿಮಳೆ

ಸಮಗ್ರ ನ್ಯೂಸ್: ಸುಳ್ಯದ ಜನತಾ ಸ್ಟೋರ್ ಮುಂಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಕುಟ್ ಮೊಬೈಲ್ ನಲ್ಲಿ ಹಬ್ಬಗಳ ಪ್ರಯುಕ್ತ ವಿಶೇಷ ಆಫರ್ ದೊರಕುತ್ತಿದ್ದು, ಸ್ಮಾರ್ಟ್ ಫೋನ್ ಸುಲಭ ಕಂತಿನಲ್ಲಿ ದೊರೆಯಲಿದೆ ಮತ್ತು ಭರ್ಜರಿ ಆಫರ್ ಗಳ ಲಭ್ಯವಿದೆ.

Ad Widget ... ..

ಇಂದು ಮೊಬೈಲ್ ಖರೀದಿಸಿ ನಾಳೆ ಪಾವತಿಸಿ:
ಪ್ರತಿ ಖರೀದಿಗೆ ಖಚಿತ ಉಡುಗೊರೆ ಹಾಗೂ ಉಚಿತ ಕೂಪನ್ ಸೌಲಭ್ಯವಿದ್ದು ಏಳು ಬೈಕ್, ಎಸಿ ಹಾಗೂ 500 + ಬಹುಮಾನಗಳು ಪಡೆಯುವ ಅವಕಾಶವಿದೆ.

Ad Widget

ಐಫೋನು ಸ್ಮಾರ್ಟ್ ಫೋನ್, ಆಂಡ್ರಾಯ್ಡ್ ಮೊಬೈಲ್ ಗಳು ನಿಮ್ಮ ಬಜೆಟ್ ಗೆ ತಕ್ಕಂತೆ ಸುಲಭ ಕಂತಿನಲ್ಲಿ ನಿಮ್ಮ ಇಚ್ಛೆಯ ಸ್ಮಾರ್ಟ್ ಫೋನ್ ಸುಲಭ ಕಂತಿನಲ್ಲಿ ಜೀರೋ ಡೌನ್ ಪೇಮೆಂಟ್ ಮೂಲಕ ಪಡೆಯಬಹುದು.

ಹಳೆ ಮೊಬೈಲನ್ನು ಹೊಸ 5 ಜಿ ಮೊಬೈಲ್ ಗೆ ಅಪ್ ಗ್ರೇಡ್ ಮಾಡಲು ಅವಕಾಶವಿದೆ. ಹಳೆ ಮೊಬೈಲನ್ನು ಹೊಸ 5ಜಿ ಮೊಬೈಲ್ ಗೆ ಅಪ್ ಗ್ರೇಡ್ ಮಾಡಲು ಅವಕಾಶವಿದೆ. ಪ್ರತಿಯೊಂದು ಬಿಡಿ ಭಾಗಗಳಿಗೆ 10 % to 70% ವರೆಗೆ ಡಿಸ್ಕೌಂಟ್, ಮೊಬೈಲ್ ರಿಪೇರಿ, ಮೊಬೈಲ್ ಸರ್ವಿಸ್ ಗಳಿಗೆ ಭಾರಿ ದರ ಕಡಿತ ಲಭ್ಯವಿದೆಯೆಂದು ಮಾಲಕರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *