ಪೊಲೀಸರ ಎದುರೇ ಶಾಸಕನ ಕಪಾಳಕ್ಕೆ ಬಾರಿಸಿದ ವಕೀಲ

ಸಮಗ್ರ ನ್ಯೂಸ್: ವಕೀಲರೊಬ್ಬರು ಪೊಲೀಸರೆದುರೇ ಲಕ್ಕೊದ ಲಖೀಂಪುರ್ ಖೇರಿ ಶಾಸಕ ಯೋಗೇಶ್ ವರ್ಮ ಎಂಬಾತನಿಗೆ (ಅ.9) ಕಪಾಳ ಮೋಕ್ಷ ಮಾಡಿದ್ದಾರೆ.ಈ ಕಪಾಳ ಮೋಕ್ಷದ ಬೆನ್ನಿಗೇ ಶಾಸಕನ ಬೆಂಬಲಿಗರು ಹಲ್ಲೆ ನಡೆಸಿದ್ದು, ವಕೀಲರ ಮೇಲೆ ದಾಳಿ ಮಾಡಿದ್ದಾರೆ.

Ad Widget ... ..

ಆಗ ಮಧ್ಯಪ್ರವೇಶಿಸಿರುವ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಶಾಸಕನ ಮೇಲೆ ಹಲ್ಲೆ ನಡೆಸಿದ ವಕೀಲನನ್ನು ಸ್ಥಳೀಯ ಬಾ‌ರ್ ಅಸೋಸಿಯೇಷನ್ ಅಧ್ಯಕ್ಷ ಅವಧೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಘಟನೆಯು ನಗರ ಸಹಕಾರ ಬ್ಯಾಂಕ್ ಆಡಳಿತ ಸಮಿತಿಯ ಚುನಾವಣೆ ನಡೆಯುವ ವೇಳೆ ನಡೆದಿದ್ದು, ಈ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.

Ad Widget

Leave a Comment

Your email address will not be published. Required fields are marked *