ಅರಬ್ ರಾಷ್ಟ್ರಗಳಲ್ಲಿ ಉದ್ಯೋಗ ಬೇಕಾ? ಇಲ್ಲಿದೆ ನಿಮಗೊಂದು ಸುವರ್ಣಾವಕಾಶ| ಈಗಲೇ ನೇರ ಸಂದರ್ಶನಕ್ಕೆ ತಯಾರಾಗಿ

ಸಮಗ್ರ ನ್ಯೂಸ್: ಭಾರತ ಸರಕಾರದ ವಿದೇಶಾಂಗ ಇಲಾಖೆಯ ಅಂಗೀಕೃತ ಸಂಸ್ಥೆಯಾದ ನೂರ್ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ವಿದೇಶಿ ಕಂಪೆನಿಯ ಉದ್ಯೋಗ ಸಂದರ್ಶನ ಕಾರ್ಯಕ್ರಮವು ಜು.26 ರಂದು ನಡೆಯಲಿದೆ. ಇದರಲ್ಲಿ ನೀವು ನಿಮ್ಮ ಕನಸಿನ ವಿದೇಶಿ ಉದ್ಯೋಗವನ್ನು ಪಡೆಯುವ ಸುವರ್ಣ ಅವಕಾಶ ಲಭ್ಯವಾಗಲಿದೆ.

Ad Widget ... ..

ಈ ಕಾರ್ಯಕ್ರಮವು ಬೆಳಿಗ್ಗೆ 9:00 ರಿಂದ ಸಂಜೆ 6:00ರ ವರೆಗೆ ನಡೆಯಲಿದ್ದು, ಇದರಲ್ಲಿ 22 ರಿಂದ 36 ವಯಸ್ಸಿನ (ಹೊಸಬರು /ಅನುಭವಿ)ಯುವಕರು ಭಾಗವಹಿಸಬಹುದು. ಲಕ್ಷದವರೆಗಿನ ಮಾಸಿಕ ವೇತನ ಗಳಿಸಬಹುದಾದ ಈ ವಿದೇಶಿ ಉದ್ಯೋಗ ಸಂದರ್ಶನದ ಸದುಪಯೋಗವನ್ನು ಪಡೆದು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

Ad Widget

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
8951638055
8951428055
0824-4118055
[email protected]

(ಇಲ್ಲಿ‌ ನೀಡಿರುವ ಮಾಹಿತಿ ವಿಶ್ವಾಸಪೂರ್ಣವೇ ಆದರೂ ಅದನ್ನು ‘ಸಮಗ್ರ ಸಮಾಚಾರ’ ಖಚಿತಪಡಿಸುವುದಿಲ್ಲ. ಓದುಗರು ಈ ಕುರಿತಂತೆ ಜಾಹೀರಾತುದಾರರನ್ನೇ ಸಂಪರ್ಕಿಸುವುದು -ಸಂ)

Leave a Comment

Your email address will not be published. Required fields are marked *