ಆಂಟಿಯರ ಮೇಲೆ ‌ಹುಡುಗರಿಗೆ ಲವ್ ಆಗೋದ್ಯಾಕೆ ಗೊತ್ತಾ?

ಸಮಗ್ರ ನ್ಯೂಸ್: ತಮಗಿಂತ ಹಿರಿಯ ಮಹಿಳೆಯರನ್ನು ಕೆಲ ಗಂಡಸರು ಇಷ್ಟ ಪಡುತ್ತಾರೆ. ಅನುಭವ, ಹೊಂದಾಣಿಕೆ, ಅರ್ಥ ಮಾಡಿಕೊಂಡು ಹೋಗುವಂತಹ ಸಂಗಾತಿಯನ್ನು ಹುಡುಕುವ ಪುರುಷರಿಗೆ ತಮಗಿಂತ ಹಿರಿಯ ಮಹಿಳೆಯರೇ ಹೆಚ್ಚು ಗಮನ ಸೆಳೆಯುತ್ತಾರೆ. ಅವರ ಮಾತು, ವರ್ತನೆ, ಕಾಳಜಿ ಪುರುಷರಿಗೆ ಹಿತ ಎನಿಸುತ್ತದೆ.

Ad Widget ... ..

ಚಿಕ್ಕ ವಯಸ್ಸಿನ ಪುರುಷರು ಆತ್ಮವಿಶ್ವಾಸ ಇರುವ ಸ್ತ್ರೀಯರನ್ನು ಇಷ್ಟ ಪಡುತ್ತಾರೆ. ಏಕೆಂದರೆ ಆತ್ಮವಿಶ್ವಾಸ ಇರುವ ಹೆಣ್ಣುಮಕ್ಕಳು ಎಲ್ಲದರಲ್ಲೂ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೂ ಬೇರೊಬ್ಬರಿಗಾಗಿ ತಮ್ಮನ್ನು ತಾವು ಬದಲಿಸಿಕೊಳ್ಳುವ ಬಗ್ಗೆ ಅರಿತುಕೊಳ್ಳುತ್ತಾರೆ.

Ad Widget

ಪ್ರಬುದ್ಧತೆ ಅಂದರೆ ಮ್ಯೂಚಿರಿಟಿ. ಪ್ರತಿಯೊಬ್ಬರಿಗೂ ಪ್ರಬುದ್ಧತೆ ಎಂಬುದು ಇದ್ದರೆ ಎಂತಹ ಸಮಸ್ಯೆಗಳು ಆದರೂ ಸಹ ಸುಲಭವಾಗಿ ಪರಿಹರಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಸಂದರ್ಭಗಳನ್ನು ನಿಭಾಯಿಸಬಲ್ಲ ಮಹಿಳೆಯರನ್ನು ಪುರುಷರು ಮೆಚ್ಚುತ್ತಾರೆ.

Leave a Comment

Your email address will not be published. Required fields are marked *