ಬಿಹಾರ : ಜೇಡದಲ್ಲೂ ಮಾನವನ ಮುಖದ ರೂಪ ಪತ್ತೆ|ವಿಡಿಯೋ ಎಲ್ಲೆಡೆ ವೈರಲ್‌

ಸಮಗ್ರ ನ್ಯೂಸ್: ಮಾನವನ ಮುಖವನ್ನು ಹೋಳುವ ಜೇಡವೊಂದು ಪತ್ತೆಯಾಗಿರುವ ಘಟನೆ ಬಿಹಾರದ ಜೆಹಾನಾಬಾದ್‌ನ ಮನೆಯೊಂದರಲ್ಲಿ ನಡೆದಿದೆ.

Ad Widget ... ..

ಈ ವಿಭಿನ್ನವಾದ ಜೇಡದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನೆಯೊಂದರ ಗೋಡೆಯ ಮೇಲೆ ಅಂಟಿಕೊಂಡಿದ್ದ ಈ ಜೇಡವನ್ನು ಸ್ಥಳೀಯರು ನೋಡಲು ಮುಗಿಬಿದ್ದಿದ್ದಾರೆ.

Ad Widget

ಇನ್ಸ್ಟಾಗ್ರಾಮ್ ನಲ್ಲಿ ಮಾನವನ ಮುಖವನ್ನು ಹೋಳುವ ಜೇಡದ ವಿಡಿಯೋ ಹಾಕಿದ್ದು, ಒಂದೇ ವಾರದಲ್ಲಿ 38 ಸಾವಿರಕ್ಕೂ ಹೆಚ್ಚಿನ ಜನರು ನೋಡಿದ್ದಾರೆ.

ಮಾನವನ ಮುಖವನ್ನು ಹೋಳುವ ಜೇಡದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು “ನಿಜವಾದ ಸ್ಪೈಡರ್ ಮ್ಯಾನ್” ಎಂದು ಬರೆದರೆ ಮತ್ತೊಬ್ಬರು “ಇದು ನಿಜವಲ್ಲ, ಎಡಿಟ್ ಮಾಡಿರುವ ವಿಡಿಯೋ” ಎಂದು ಕಾಮೆಂಟ್ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *