ಬೆಳ್ಳಾರೆ:ರವೀಂದ್ರ ಬಂಗೇರ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ ಹಸ್ತಾಂತರ

ರವೀಂದ್ರ ಬಂಗೇರ ಅವರು ಕಳೆದ 4 ವರ್ಷಗಳಿಂದ ಪಾಶ್ವವಾಯು ಸಮಸ್ಯೆಯಿಂದ ದೇಹದ ಒಂದು ಭಾಗ ಬಲಹೀನತೆಯಿಂದ, ದುಡಿಯಲು ಆಶಕ್ತರಾಗಿದ್ದಾರೆ. ಅಲ್ಲದೆ ಅವರ ಜೀವನ ನಿರ್ವಹಣೆಗೆ ಕಷ್ಟಕರವಾಗಿದ್ದು, ಅವರಿಗೆ ಅವರಿಗೆ ಮಂಜೂರಾದ ಮೊತ್ತವನ್ನು ಹಸ್ತಾಂತರ ಮಾಡಿದರು.

Ad Widget ... ..

ಈ ಸಂಧರ್ಭ ವಲಯ ಮೇಲ್ವಿಚಾರಕ ಗೋಪಾಲಕೃಷ್ಣ, ಸೇವಾಪ್ರತಿನಿಧಿ ಯಶೋಧರವರು ಉಪಸ್ಥಿತರಿದ್ದರು.

Ad Widget

Leave a Comment

Your email address will not be published. Required fields are marked *