ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ/ ಐದು ಸಾವಿರ ಕೋಟಿ ಉಳಿತಾಯ ಜನತೆ

ಸಮಗ್ರ ನ್ಯೂಸ್: ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಒಂದು ಸಾವಿರ ಕೋಟಿ ರೂಪಾಯಿಗಳ ಜೆನೆರಿಕ್ ಔಷಧ ಮಾರಾಟ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಜೆನೆರಿಕ್ ಕೇಂದ್ರಗಳಲ್ಲಿ ಔಷಧ ಖರೀದಿಸುವ ಮೂಲಕ ಜನತೆ ಈ ವರ್ಷದಲ್ಲಿ ಬರೋಬ್ಬರಿ ಐದು ಸಾವಿರ ಕೋಟಿ ಉಳಿತಾಯ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Ad Widget ... ..

ಈ ಕುರಿತು ಕೇಂದ್ರ ಸರ್ಕಾರ ಅಂಕಿ ಅಂಶ ಬಿಡುಗಡೆ ಮಾಡಿದ್ದು, 2014ರಲ್ಲಿ ದೇಶದಲ್ಲಿ ಇದ್ದ ಜೆನೆರಿಕ್ 80 ಕೇಂದ್ರಗಳು ಈಗ ಬರೋಬ್ಬರಿ ಹತ್ತು ಸಾವಿರಗಳಿಗೆ ಏರಿದೆ. 785 ಜಿಲ್ಲೆಗಳಿಗೆ ಇದು ವಿಸ್ತರಣೆಯಾಗಿದೆ. 2026ರ ಮಾರ್ಚ್ ಅಂತ್ಯದ ವೇಳೆಗೆ ದೇಶದಲ್ಲಿ ಇರುವ ಜೆನೆರಿಕ್ ಕೇಂದ್ರಗಳ ಸಂಖ್ಯೆಯನ್ನು 25 ಸಾವಿರಕ್ಕೆ ಹೆಚ್ಚಿಸುವ ಗುರಿಯನ್ನೂ ಕೇಂದ್ರ ಸರ್ಕಾರ ಹೊಂದಿದೆ

Ad Widget

Leave a Comment

Your email address will not be published. Required fields are marked *