ಅಂತಾರಾಷ್ಟ್ರೀಯ ಬೇಕಲ್ ಫೆಸ್ಟ್/ ನಾಳೆಯಿಂದ ಆರಂಭ

ಸಮಗ್ರ ನ್ಯೂಸ್: ಬೇಕಲ್ ಕೋಟಯೆ ಕಡಲ ಕಿನಾರೆಯಲ್ಲಿ ನಡೆಯಲಿರುವ ಬಹುನಿರೀಕ್ಷಿತ ಅಂತಾರಾಷ್ಟ್ರೀಯ ಬೇಕಲ್ ಫೆಸ್ಟ್ ಗೆ
ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ ಆರಂಭಗೊಳ್ಳಲಿರುವ ಈ ಉತ್ಸವ ಹಲವು ವೈಶಿಷ್ಟ್ಯತೆಯನ್ನು ಹೊಂದಿದ್ದು, ಇದೇ ಮೊದಲ ಬಾರಿಗೆ ಇಲ್ಲಿ ಪ್ಯಾರಾಚೂಟ್ ಹಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನಷ್ಟು ಆಕರ್ಷಿಸಲಿದೆ.

Ad Widget ... ..

ಇನ್ನು ಜೆಟ್‍ಸ್ಟ್, ಸ್ಪೀಡ್ ಬೋಟ್, ಬೀಚ್ ಬೈಕ್, ಒಂಟೆ, ಕುದುರೆ ಸವಾರಿಯ ಮೋಜು, ಜೈಂಟ್ ವೀಲ್, ಕಂಪ್ಯೂಟರ್ ಗೇಮ್ಸ್, ಕಾರ್ ರೇಸಿಂಗ್, ಪ್ರತಿದಿನ ಡಿಜೆ ಪಾರ್ಟಿ, ಮ್ಯೂಸಿಕಲ್ ನೈಟ್‍ಗಳು ಪ್ರವಾಸಿಗರ ಮನತಣಿಸಲಿವೆ.

Ad Widget

ಹಿರಿಯರಿಗೆ ನೂರು ರೂ. ಹಾಗೂ ಮಕ್ಕಳಿಗೆ ಇಪ್ಪತ್ತೈದು ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಉತ್ಸವದಲ್ಲಿ ಎರಡು ಪ್ರಧಾನ ವೇದಿಕೆ ನಿರ್ಮಿಸಲಾಗಿದ್ದು, ಇಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ

Leave a Comment

Your email address will not be published. Required fields are marked *