ಇಂದಿನಿಂದ ಆಳ್ವಾಸ್ ವಿರಾಸತ್/ ಸಂಗೀತದ ರಸದೌತಣಕ್ಕೆ ಸಿದ್ಧಗೊಂಡಿದೆ ಮೂಡಬಿದ್ರೆ

ಸಮಗ್ರ ನ್ಯೂಸ್: ಮೂಡಬಿದಿದ್ರೆಯ ಆಳ್ವಾಸ್ ಅಂಗಣ ಇಂದಿನಿಂದ ನಾಲ್ಕು ದಿನಗಳ ಕಾಲ ‘ಆಳ್ವಾಸ್ ವಿರಾಸತ್’ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿರುವ ಆಳ್ವಾಸ್ ಎಂಬ ಶಿಕ್ಷಣ ಕಾಶಿಯಲ್ಲಿ ಇನ್ನು ನಾಲ್ಕು ದಿನಗಳ ಕಾಲ ಸಂಗೀತದ ರಸದೌತಣವೂ ದೊರೆಯಲಿದೆ.

Ad Widget ... ..

ಕಲಾ ರಸಿಕರ ಮನಸೂರೆಗೊಳ್ಳುವ ಆಳ್ವಾಸ್ ವಿರಾಸತ್ ಕಾರ್ಯಕ್ರಮಕ್ಕೆ ದೇಶದ ವಿವಿಧೆಡೆಯಿಂದ ಕಲಾ ಪ್ರೇಮಿಗಳು ಸಾಕ್ಷಿಯಾಗಲಿದ್ದು, ಡಾ. ಮೋಹನ ಆಳ್ವರ ಸಂಯೋಜನೆಯಲ್ಲಿ ಬರುವ ಮಂದಿಯನ್ನು ಅಚ್ಚರಿ ಗೊಳಿಸುವ ತೆರದಿ ಇಲ್ಲಿ ಕಾರ್ಯಕ್ರಮದ ಸಿದ್ಧತೆ ಯಶಸ್ವಿಯಾಗಿ ನಡೆದಿದೆ.

Ad Widget

Leave a Comment

Your email address will not be published. Required fields are marked *