ಶಬರಿಮಲೆ ಯಾತ್ರೆ/ ಕೆ ಎಸ್‍ ಆರ್ ಟಿ ಸಿ ವಿಶೇಷ ಬಸ್ ಸಂಚಾರ

ಸಮಗ್ರ ನ್ಯೂಸ್: ಶಬರಿಮಲೆ ಯಾತ್ರಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆ ಎಸ್‍ ಆರ್ ಟಿ ಸಿ ಬೆಂಗಳೂರಿನಿಂದ ವಿಶೇಷ ಬಸ್ ಸಂಚಾರ ಆರಂಭಿಸಿದೆ. 2024ರ ಜನವರಿ 15ರವರೆಗೆ ವಿಶೇಷ ಬಸ್‍ಗಳು ಸಂಚಾರ ನಡೆಸಲಿವೆ.

Ad Widget ... ..

ಪ್ರತಿದಿನ ಮಧ್ಯಾಹ್ನ 1.50ಕ್ಕೆ ಶಾಂತಿನಗರ ಬಸ್ ನಿಲ್ದಾಣದಿಂದ ವೊಲ್ವೋ ಬಸ್ ಹೊರಡಲಿದ್ದು, ಮರುದಿನ ಬೆಳಿಗ್ಗೆ 6.45ಕ್ಕೆ ನೀಲಕ್ಕಲ್‍ಗೆ (ಪಂಪಾ-ಶಬರಿಮಲೈ) ತಲುಪಲಿದೆ. ಸಂಜೆ 6ಕ್ಕೆ ನೀಲಕ್ಕಲ್‍ನಿಂದ ಹೊರಟು ಮರುದಿನ ಬೆಳಿಗ್ಗೆ 10ಕ್ಕೆ ಶಾಂತಿನಗರ ಬಸ್‍ನಿಲ್ದಾಣ ತಲುಪಲಿದೆ. ಬಸ್ ಪ್ರಯಾಣ ದರ ರೂ. 1,600 ಆಗಿದೆ ಎಂದು ಕೆ ಎಸ್‍ ಆರ್ ಟಿ ಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Ad Widget

Leave a Comment

Your email address will not be published. Required fields are marked *