ಪ್ರೊ ಕಬಡ್ಡಿ ಲೀಗ್/ ಹತ್ತನೇ ಆವೃತ್ತಿಗೆ ವೇಳಾಪಟ್ಟಿ ಸಿದ್ಧ

ಸಮಗ್ರ ನ್ಯೂಸ್: ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಗೊಂಡಿದ್ದು, ಈ ಕಬಡ್ಡಿ ಲೀಗ್‌ನಲ್ಲಿ 12 ತಂಡಗಳು ಪಾಲ್ಗೊಳ್ಳುತ್ತಿವೆ.

Ad Widget ... ..

ಡಿಸೆಂಬರ್ 2 ರಂದು ಅಹಮದಾಬಾದ್‌ನ ಅರೆನಾ ಬೈ ಟ್ರಾನ್ಸ್ ಸ್ಟೇಡಿಯಾ ಕ್ರೀಡಾಂಗಣದಲ್ಲಿ ಪಿಕೆಎಲ್ ಟೂರ್ನಿ ಪ್ರಾರಂಭವಾಗಲಿದ್ದು, ಮೊದಲ ಪಂದ್ಯವು ತರಲು ಟೈಟಾನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳ ನಡುವೆ ನಡೆಯಲಿದೆ. ನಂತರ ಫ್ರಾಂಚೈಸಿಯ ತಮ್ಮ ತವರು ನಗರಗಳಿಗೆ ಸ್ಥಳಾಂತರಗೊಳ್ಳಲಿದೆ.

Ad Widget

ಪ್ರೊ ಕಬಡ್ಡಿ ಕ್ರೀಡಾಕೂಟದ ಲೀಗ್ ಹಂತವು 2023 ಡಿಸೆಂಬರ್ 2 ರಿಂದ 2024ರ ಫೆಬ್ರವರಿ 21 ರವರೆಗೆ ನಡೆಯಲಿದೆ.

Leave a Comment

Your email address will not be published. Required fields are marked *