ಸುಳ್ಯ: ಕರೆಂಟ್ ಕಂಬಕ್ಕೆ ಕಾರ್ ಡಿಕ್ಕಿ

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿ ಕರೆಂಟ್ ಕಂಬಕ್ಕೆ ಆಲ್ಟೋ ಕಾರ್ ಡಿಕ್ಕಿಯಾದ ಘಟನೆ ಸೆ. 18ರಂದು ಸುಳ್ಯ ತಾಲೂಕಿನ ಕಳಂಜ ಗ್ರಾಮದಲ್ಲಿ ವಿಷ್ಣು ನಗರ ಬಳಿ ನಡೆದಿದೆ.

Ad Widget ... ..

ನಿಯಂತ್ರಣ ತಪ್ಪಿ ಡಿಕ್ಕಿಯಾದ ರಭಸಕ್ಕೆ ಕಾರ್ ಜಖಂಗೊಂಡು ವಿದ್ಯುತ್ ಕಂಬ ತುಂಡಾಗಿದೆ.

Ad Widget

Leave a Comment

Your email address will not be published. Required fields are marked *