ರೋಹಿಣಿ ಸಿಂಧೂರಿಗೆ ಹೊಸ ಹುದ್ದೆ ಸೃಷ್ಟಿಸಿ ಸರ್ಕಾರ ಆದೇಶ

ಸಮಗ್ರ ನ್ಯೂಸ್: ರೋಹಿಣಿ ಸಿಂಧೂರಿಗೆ ಹೊಸ ಹುದ್ದೆ ಸೃಷ್ಟಿಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿಗೆ ಹೊಸ ಹುದ್ದೆ ಸೃಷ್ಟಿಸಿ ಸರ್ಕಾರ ಆದೇಶ ಹೊರಡಿಸಿದೆ.

Ad Widget ... ..

ಕೆಲತಿಂಗಳ ಹಿಂದೆ ಪ್ರಕರಣ ಒಂದರಲ್ಲಿ ವಿವಾದಕ್ಕೆ ಸಿಲುಕಿದ್ದ ಬಳಿಕ ಯಾವುದೇ ಹುದ್ದೆ ನೀಡದೆ ಸರ್ಕಾರ ವರ್ಗಾವಣೆ ಮಾಡಿತ್ತು. ಇದೀಗ ಮುಖ್ಯ ಸಂಪಾದಕರು ಗೆಜೆಟಿಯರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

Ad Widget

ಕೆಪಿಎಸ್​​ಸಿ ಕಾರ್ಯದರ್ಶಿಯಾಗಿ ಲತಾ ಕುಮಾರಿಗೆ ವರ್ಗಾವಣೆ ಮಾಡಲಾಗಿದೆ. KPSC ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಹಲವು ದಿನಗಳಿಂದ ಪತ್ರಗಳ ಸಮರ ನಡೆಯುತ್ತಿತ್ತು, ಪರೀಕ್ಷೆ, ನೇಮಕಾತಿ, ಅಂಕ ಇತ್ಯಾದಿ ವಿಚಾರವಾಗಿ ಭಿನ್ನಾಭಿಪ್ರಾಯ ಎದುರಾದ ಹಿನ್ನೆಲೆಯಲ್ಲಿ ಸರ್ಕಾರ ವರ್ಗಾವಣೆಯ ಅಸ್ತ್ರ ಪ್ರಯೋಗಿಸಿದೆ ಎನ್ನಲಾಗಿದೆ.

Leave a Comment

Your email address will not be published. Required fields are marked *