Ad Widget .

ಹಣ ಮಾಡಲು ೧ ಎಕರೆ ಅಡಿಕೆ ತೋಟ ಸಾಕು, ಸಿಗುತ್ತೆ ಇಷ್ಟೆಲ್ಲ ಲಾಭ!

ಸಮಗ್ರ ನ್ಯೂಸ್: ಒಂದು ಎಕರೆ ಜಮೀನು ಇದ್ರೆ ಸಾಕು ಅದ್ರಲ್ಲಿ ಅಡಿಕೆಯನ್ನು ಬೆಳೆಯಬಹುದು ಮತ್ತು ಅದರಿಂದ ಹೆಚ್ಚಿನ ಲಾಭ ಕೂಡ ಪಡೆಯಬಹುದು. ಹಲವೆಡೆ ಅಡಿಕೆ ಕೃಷಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಬೆಳೆ ಆಗಿರುವ ಇದರಲ್ಲಿ ಸರಿಯಾದ ಫಸಲು ಸಿಕ್ಕರೆ ಲಕ್ಷ ಲಕ್ಷ ಹಣ ಗಳಿಸಬಹುದು.
ಹಲವೆಡೆ ಅಡಿಕೆ ಕೃಷಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವರ‍್ಷಿಕ ಬೆಳೆ ಆಗಿರುವ ಇದರಲ್ಲಿ ಸರಿಯಾದ ಫಸಲು ಸಿಕ್ಕರೆ ಲಕ್ಷ ಲಕ್ಷ ಹಣ ಗಳಿಸಬಹುದು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

೨/ ೭ ಒಂದು ಎಕರೆ ಜಮೀನು ಇದ್ರೂ ನೀವು ಅಡಿಕೆಯನ್ನು ಬೆಳೆಯಬಹುದು. ಅದರಿಂದಲೂ ಹೆಚ್ಚಿನ ಲಾಭ ಇದೆ.
ಒಂದು ಎಕರೆ ಜಮೀನು ಇದ್ರೂ ನೀವು ಅಡಿಕೆಯನ್ನು ಬೆಳೆಯಬಹುದು. ಅದರಿಂದಲೂ ಹೆಚ್ಚಿನ ಲಾಭ ಇದೆ.

Ad Widget . Ad Widget . Ad Widget .

೩/ ೭ ಒಂದು ಎಕರೆ ಜಮೀನಿನಲ್ಲಿ ೫೦೦ ರಿಂದ ೬೦೦ ಗಿಡಗಳನ್ನು ನೆಡಬಹುದು. ಒಂದು ಮರದಲ್ಲಿ ನಾಲ್ಕರಿಂದ ಐದು ಕೆಜಿ ವರೆಗೆ ಅಡಿಕೆ ಫಸಲು ಸಿಗುತ್ತದೆ.
ಒಂದು ಎಕರೆ ಜಮೀನಿನಲ್ಲಿ ೫೦೦ ರಿಂದ ೬೦೦ ಗಿಡಗಳನ್ನು ನೆಡಬಹುದು. ಒಂದು ಮರದಲ್ಲಿ ನಾಲ್ಕರಿಂದ ಐದು ಕೆಜಿ ವರೆಗೆ ಅಡಿಕೆ ಫಸಲು ಸಿಗುತ್ತದೆ.

೪/ ೭ ೬೦೦ ಅಡಿಕೆ ಮರಗಳಲ್ಲಿ ತಲಾ ೫ ಕೆಜಿ ಫಸಲು ಎಂದು ಕೊಂಡರೆ ೩೦೦ ಕೆಜಿ ಅಡಿಕೆ ಸಿಗುತ್ತದೆ. ೩೦೦ ಕೆಜಿ ಫಸಲು ಬಂದ್ರೆ ಕೆಜಿಗೆ ೨೫೦ ರೂಪಾಯಿ ಅಂದ್ರೆ ೭,೫೦,೦೦೦ ರೂಪಾಯಿ ಪಡೆಯಬಹುದು. ೨೫೦ ಕನಿಷ್ಠ ಬೆಲೆ. ೫೦೦ ರೂಪಾಯಿವರೆಗೂ ಕೆಲವೊಮ್ಮೆ ಬೆಲೆ ಸಿಗುತ್ತೆ.
೬೦೦ ಅಡಿಕೆ ಮರಗಳಲ್ಲಿ ತಲಾ ೫ ಕೆಜಿ ಫಸಲು ಎಂದು ಕೊಂಡರೆ ೩೦೦ ಕೆಜಿ ಅಡಿಕೆ ಸಿಗುತ್ತದೆ. ೩೦೦ ಕೆಜಿ ಫಸಲು ಬಂದ್ರೆ ಕೆಜಿಗೆ ೨೫೦ ರೂಪಾಯಿ ಅಂದ್ರೆ ೭,೫೦,೦೦೦ ರೂಪಾಯಿ ಪಡೆಯಬಹುದು. ೨೫೦ ಕನಿಷ್ಠ ಬೆಲೆ. ೫೦೦ ರೂಪಾಯಿವರೆಗೂ ಕೆಲವೊಮ್ಮೆ ಬೆಲೆ ಸಿಗುತ್ತೆ.

೫/ ೭ ಅಡಿಕೆ ಬೆಳೆ ಬೆಳೆಯುವಾಗ ರಾಸಾಯನಿಕಗಳಿಗಿಂತಲೂ ಸಾವಯವ ಕೃಷಿ ಮಾಡಿದರೆ ಹೆಚ್ಚು ಲಾಭ ಬರುತ್ತದೆ. ರ‍್ಚು ಸಹ ಕಡಿಮೆ ಬರಲಿದೆ.ಆದ್ರೆ ಅಡಿಕೆ ಬೆಲೆ ನೆಟ್ಟು ೫ ರ‍್ಷ ಆದ ಮೇಲೆ ಫಸಲು ನೀಡುತ್ತದೆ.
ಅಡಿಕೆ ಬೆಳೆ ಬೆಳೆಯುವಾಗ ರಾಸಾಯನಿಕಗಳಿಗಿಂತಲೂ ಸಾವಯವ ಕೃಷಿ ಮಾಡಿದರೆ ಹೆಚ್ಚು ಲಾಭ ಬರುತ್ತದೆ. ರ‍್ಚು ಸಹ ಕಡಿಮೆ ಬರಲಿದೆ.ಆದ್ರೆ ಅಡಿಕೆ ಬೆಲೆ ನೆಟ್ಟು ೫ ರ‍್ಷ ಆದ ಮೇಲೆ ಫಸಲು ನೀಡುತ್ತದೆ.

೬/ ೭ ಸಮತಟ್ಟಾಗಿರುವ ಪ್ರದೇಶದಲ್ಲಿ ಅಡಿಕೆ ಕೃಷಿ ಮಾಡಿದರೆ ಕೇವಲ ಐವತ್ತು ಸಾವಿರ ವೆಚ್ಚದಲ್ಲಿ ೫೦೦ ಗಿಡಗಳನ್ನು ಸುಲಭವಾಗಿ ಬೆಳೆಸಬಹುದು.
ಸಮತಟ್ಟಾಗಿರುವ ಪ್ರದೇಶದಲ್ಲಿ ಅಡಿಕೆ ಕೃಷಿ ಮಾಡಿದರೆ ಕೇವಲ ಐವತ್ತು ಸಾವಿರ ವೆಚ್ಚದಲ್ಲಿ ೫೦೦ ಗಿಡಗಳನ್ನು ಸುಲಭವಾಗಿ ಬೆಳೆಸಬಹುದು.

೭/ ೭ ಅಡಿಕೆ ತೋಟದ ನಡುವೆ ಬೇರೆ ಬೇರೆ ಆದಾಯ ಕೊಡುವ ಗಿಡಗಳನ್ನೂ ಬೆಳೆಸಬಹುದು. ಅವು ಸಹ ನಿಮಗೆ ಲಾಭ ತಂದು ಕೊಡುತ್ತವೆ
ಅಡಿಕೆ ತೋಟದ ನಡುವೆ ಬೇರೆ ಬೇರೆ ಆದಾಯ ಕೊಡುವ ಗಿಡಗಳನ್ನೂ ಬೆಳೆಸಬಹುದು. ಅವು ಸಹ ನಿಮಗೆ ಲಾಭ ತಂದು ಕೊಡುತ್ತವೆ

Leave a Comment

Your email address will not be published. Required fields are marked *