ಕುಶಾಲನಗರ: ಕಾಡಾನೆ ಮೃತ ದೇಹ ಪತ್ತೆ

ಸಮಗ್ರ ನ್ಯೂಸ್:ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಕಂಬಿಬಾಣೆ ಗ್ರಾಮದಲ್ಲಿ ಕಾಡಾನೆ ಸಾವನಪ್ಪಿದ ಘಟನೆ ಜು. 30 ರಂದು ವರದಿಯಾಗಿದೆ.

Ad Widget ... ..

ಅಂದಾಜು 20 ವರ್ಷ ಪ್ರಾಯದ ಗಂಡು ಆನೆಯ ಮೃತದೇಹ ಬೆಳಗ್ಗೆ ಕಂಬಿಬಾಣೆ ಗ್ರಾಮದ ಗದ್ದೆ ಬಳಿ ಕಾಣಿಸಿಕೊಂಡಿದೆ. ಅರಣ್ಯದ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಆನೆಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

Ad Widget

Leave a Comment

Your email address will not be published. Required fields are marked *